Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi.A.S.

Abstract Inspirational Others

3  

Vijaya Bharathi.A.S.

Abstract Inspirational Others

ದೂರ ದೂರಕೆ

ದೂರ ದೂರಕೆ

1 min
4


ಏರಿತು ವಿಮಾನ ಮೇಲೆ ಮೇಲಕೆ
ನಲಿಯಿತಾಗ ಎನ್ನ ಮನ ಹರುಷಕೆ
ಭರ್ರನೆ ಹಾರಿತು ವಿಮಾನ ಮುಗಿಲಿಗೆ
ಭುವಿಯ ನೆಲ ಮೆಲ್ಲ ಮೆಲ್ಲನೆ ಕಣ್ಮರೆ
ನೀಲಿ ನಭದ ಬೆಲ್ಮುಗಿಲಳ ನಡುನಡುವೆ
ಚದುರಿದ ಮೋಡಗಳಾ ಮಧ್ಯದ ಒಳಗೆ
ನುಸುಳುತ ಸಾಗಿತು ದೂರಕೆ ದೂರಕೆ
ಹಾರಿತು ಲೋಹದ ಹಕ್ಕಿ ರೆಕ್ಕೆಗಳೊಡನೆ
ತೇಲಿತೆನ್ನ  ಮನವು ಮುಗಿಲಿನ ದೂರಕೆ
ಅದ್ಭುತ ಪಯಣ ನೆಲದಿಂದ ಮುಗಿಲಿಗೆ
ಸುಖಾನುಭೂತಿಯ ಈ ಗಗನಯಾನಕೆ
ಹರುಷದಿ ಮನವು ಗರಿಗೆದರಿತು ಎನಗೆ

ವಿಜಯಭಾರತೀ.ಎ.ಎಸ್.



Rate this content
Log in

Similar kannada poem from Abstract