STORYMIRROR

Vijaya Bharathi

Abstract Classics Others

4  

Vijaya Bharathi

Abstract Classics Others

ಹೋರಾಟ

ಹೋರಾಟ

1 min
211


ಹಸಿದ ಹೊಟ್ಟೆಗಾಗಿ ಹರಿದ ಬಟ್ಟೆಗಾಗಿ

ನಡೆಯುತಿಹ ಬಡಜನರ ಹೋರಾಟ

ಸ್ಥಾನಮಾನಕ್ಕಾಗಿ ಪದವಿಪದೋನ್ನತಿಗಾಗಿ

ನಡೆಯುತಿಹ ಬಲ್ಲಿದರ ಹೋರಾಟ

ಹೆಣ್ಣು ಮಣ್ಣುಗಳಿಗಾಗಿ ಕನಕಕಾಂಚಾಣಕ್ಕಾಗಿ

ನಡೆಯುತಿಹ ಮನೆಮನೆಗಳಾ ಕಾದಾಟ.

ಎತ್ತ ನೋಡಿದರತ್ತ ಹೋರಾಟ

ಮಾನವನ ಬದುಕೊಂದು ಹೋರಾಟ

ಮೇಣ್

ಸತ್ಯಧರ್ಮಕ್ಕಾಗಿ ಆತ್ಮ ಸೌಖ್ಯಕ್ಕಾಗಿ

ಎಲ್ಲಿಯೂ ನಡೆಯುತಿಲ್ಲ ಹೋರಾಟ.





ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract