STORYMIRROR

Vijaya Bharathi.A.S.

Abstract Inspirational Others

3  

Vijaya Bharathi.A.S.

Abstract Inspirational Others

ಕಪ್ಪು ಬಿಳುಪು

ಕಪ್ಪು ಬಿಳುಪು

1 min
11

ದೇವತೆಗಳ ಧ್ಯೇಯ ನೈತಿಕತೆ

ದಾನವರ ಧ್ಯೇಯ ಅನೈತಿಕತೆ

ದೇವದಾನವರು ಬೇರೆಲ್ಲೂ ಇಲ್ಲ 

ಮಾನವನ ಮನಸ್ಸುಗಳೊಳಗೇ

ದೈವಾಸುರರ ನಿರಂತರ ಸಂಘರ್ಷ 

ಸತ್ಯ ಧರ್ಮ ನ್ಯಾಯ ನೀತಿಗಳ

ಚೌಕಟ್ಟು ಮೀರದಿರುವುದು ನೈತಿಕತೆ

ಇವುಗಳ ಎಲ್ಲೆ ದಾಟುವುದು ಅನೈತಿಕತೆ 

ಕಪ್ಪು ಬಿಳುಪುಗಳ ನಿರಂತರ ಸಮರ


Rate this content
Log in

Similar kannada poem from Abstract