ಬಣ್ಣದ ಚಿಟ್ಟೆ
ಬಣ್ಣದ ಚಿಟ್ಟೆ
ನೇರಳೆ ಕಿತ್ತಳೆ
ಕಪ್ಪು ಹಳದಿ
ಬಿಳಿ ಹಸಿರು
ಕೆಂಪು ನೀಲಿ
ಬಣ್ಣ ಬಣ್ಣದ
ರೆಕ್ಕೆಗಳ ಹೊತ್ತು
ಚಂದದ ಚುಕ್ಕಿಯ
ಮೈಯ ಒದರುತ
ಹಾರುವ ಚಿಟ್ಟೆ
ಓ ಬಣ್ಣದ ಚಿಟ್ಟೆ
ನೀನೊಂದು
ಈಶ ಪ್ರಕೃತಿಯ
ಚೆಲುವಿನ ಚಿತ್ತಾರ
ಓ ಪಾತರಗಿತ್ತಿ
ಬಣ್ಣ ಬಣ್ಣ ತೋರುತ್ತಿ
ವಿಜಯಭಾರತೀ.ಎ.ಎಸ್.