STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಹೋಲಿ ಜೋಲಿ

ಹೋಲಿ ಜೋಲಿ

1 min
8



ಬಣ್ಣ ಬಣ್ಣ ಏಳು  ಬಣ್ಣ 
ಕೂಡಿದಾಗ ಬಿಳಿಯ ಬಣ್ಣ
ಹೋಲಿಯೋಕುಳಿಯಲಿ 
ಮೂಡಿದವು ಸಪ್ತವರ್ಣ   
ಬಿಳಿಯ ಬಣ್ಣದ ಮೇಲೆ  
ಕೆಂಪು ನೇರಳೆ ಕಿತ್ತಳೆ 
ಹಳದಿ ನೀಲಿ ಬಣ್ಣಗಳಾ 
ಸಂಭ್ರಮವೋ ಸಂಭ್ರಮ 
ಎಲ್ಲೆಲ್ಲೂ ಹೋಲಿ ಹೋಲಿ  
ನಶೆಯ  ಹೋಲಿಯ ಜೋಲಿ
ಹೊರಗೆ ಕಾಮನ ದಹನ
ಮನದೊಳಗೆ ಕಾಮ ಧಗಧಗ
ಶುದ್ಧ ಬಿಳಿಯ ಬಟ್ಟೆ ಹೊರಗೆ 
ಬಣ್ಣ ಬಣ್ಣದ ಕಾಮನೆ ಒಳಗೆ
ಎಲ್ಲೆಲ್ಲೂ ಹೋಲಿಯ ಜೋಲಿ
ಹರುಷದಾ ಬಣ್ಣದಾ ಓಕುಳಿ 


ವಿಜಯಭಾರತೀ ,ಎ.ಎಸ್.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract