Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi.A.S.

Abstract Fantasy Others

3  

Vijaya Bharathi.A.S.

Abstract Fantasy Others

ಅಶರೀರ

ಅಶರೀರ

1 min
2


  • ವ್ಯಕ್ತವಾಗದ ನೂರಾರು ಭಾವಗಳು

  • ಅವ್ಯಕ್ತವಾಗಿ ಮನದೊಳಗೆ ಹುದುಗಿ
  • ಮೌನದ ಚಿಪ್ಪಿನೊಳಗೆ ಸೇರಿ ಹೋಗಿ
  • ವ್ಯಕ್ತಾವ್ಯಕ್ತವಾಗಿ ಅಶರೀರವಾಯಿತು

ವ್ಯಕ್ತವಾಗದ ನೂರಾರು ಭಾವಗಳು
ಅವ್ಯಕ್ತವಾಗಿ ಮನದೊಳಗೆ ಹುದುಗಿ
ಮೌನದ ಚಿಪ್ಪಿನೊಳಗೆ ಸೇರಿ ಹೋಗಿ
ವ್ಯಕ್ತಾವ್ಯಕ್ತವಾಗಿ ಅಶರೀರವಾಯಿತು

  • ಮಾತುಗಳು ಒಳಗೆ ಹೂತು ಹೋಗಿ 
  • ಗಂಟಲುಬ್ಬಿ ಧ್ವನಿ ಪೆಟ್ಟಿಗೆ ಮುಚ್ಚಿತು
  • ನವವೀನ ಭಾವಗಳಿಗೆ ಗರ ಬಡಿದು
  • ಮನಸ್ಸು ಕಿಂಕೃತವಾಗಿ ನೀರ್ಗಲ್ಲಾಯಿತು


  • ವಿಜಯಭಾರತೀ.ಎ.ಎಸ್.



Rate this content
Log in

Similar kannada poem from Abstract