STORYMIRROR

Revati Patil

Tragedy Action Crime

3  

Revati Patil

Tragedy Action Crime

ಮೊರೆತ

ಮೊರೆತ

1 min
148

ಹಾಲಲ್ಲಿ ನೀರಿನ ಪಾಲೇ ಹೆಚ್ಚು

ಪ್ರೀತಿಯಲಿ ನೋವೇ ಹೆಚ್ಚು

ಸಂಬಂಧಗಳಲ್ಲಿ ನಂಬಿಕೆಗಿಂತ 

ಅಪನಂಬಿಕೆಗಳೆ ಹೆಚ್ಚು

ಹಾಸ್ಯಕಿಂತ ಅಪಹಾಸ್ಯ ಹೆಚ್ಚು

ನಗುವಿಗಿಂತ ಕುಹಕ ಹೆಚ್ಚು

ಮನುಜ ಮನುಷ್ಯತ್ವ ಮರೆತ

ಜೀವನದ ತತ್ವಗಳು ಸಮಾಧಿಯಾಗುತಿಹವಿಲ್ಲಿ

ಕೇಳುವವರಾರು ಅವುಗಳ ಮೊರೆತ



Rate this content
Log in

Similar kannada poem from Tragedy