STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Comedy

1  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Comedy

ಕವಿತೆ:: ಮದುವೆ ಹಾಸ್ಯ

ಕವಿತೆ:: ಮದುವೆ ಹಾಸ್ಯ

1 min
267

SM-BOSS

Task 06


ಎಲ್ಲರೂ ನನ್ನನ್ನು ಛೇಡಿಸುತ್ತಲಿದ್ದರು

ಅಂಜಿಕೆ ಅಳುಕಿನ ತಡವರಿಸುತಲಿದ್ದೆ

ಒಗಟನು ಹೇಳುವಾಗ ಹಾಸ್ಯವಾಗಿತ್ತು


ಮನೆಯ ತುಂಬಿಸಿಕೊಳ್ಳುವ ಭರದಲಿ

ಹೊಸ್ತಿಲ ಮೇಲೆ ಶೇರನು ಇಟ್ಟರು

 ಮೂಕ ಭಾವನು ಅವನೇ ಒದ್ದನು


ಎಲ್ಲರೂ ಗೊಳ್ಳನೆ ನಕ್ಕರು ನೋಡಿ

ಕೀರ್ತಿ ಭಾವನು ಕಳಲಿಸಿದ ನೋಡು

ಶೇರನು ಹೇಂಗ್ ಒದೆಯಬೇಕೆಂದು

ಎಲ್ಲರ ನಗೆ ಕಡಲಲಿ ಮುಳಗಿಸಿತ್ತು


Rate this content
Log in

Similar kannada poem from Comedy