ಕಸಿವಿಸಿ
ಕಸಿವಿಸಿ
ನಿನ್ನ ಸನಿಹ ಮಾಡುತ್ತಿತ್ತು ನನ್ನ ಖುಷಿ
ಗೊತ್ತಿರದೆ ಆಗಿತ್ತು ಹೃದಯಗಳ ಕಸಿ
ದಿನಕಳೆಯುವಲ್ಲಿ ಹುಟ್ಟಿತ್ತು ಪ್ರೀತಿಯ ಸಸಿ
ಮರವಾಗಿ ಬೆಳೆವ ಮುಂಚೆ ಆದೆವು ದೂರ ಮನಸ ನೋಯಿಸಿ
ನೀ ಅಲ್ಲಿ ನಾ ಇಲ್ಲಿ ಯಾವಾಗಲೂ ಮನ ಕಸಿವಿಸಿ
ನಿನ್ನ ಸನಿಹ ಮಾಡುತ್ತಿತ್ತು ನನ್ನ ಖುಷಿ
ಗೊತ್ತಿರದೆ ಆಗಿತ್ತು ಹೃದಯಗಳ ಕಸಿ
ದಿನಕಳೆಯುವಲ್ಲಿ ಹುಟ್ಟಿತ್ತು ಪ್ರೀತಿಯ ಸಸಿ
ಮರವಾಗಿ ಬೆಳೆವ ಮುಂಚೆ ಆದೆವು ದೂರ ಮನಸ ನೋಯಿಸಿ
ನೀ ಅಲ್ಲಿ ನಾ ಇಲ್ಲಿ ಯಾವಾಗಲೂ ಮನ ಕಸಿವಿಸಿ