ಕಣ್ಣಿಗೆ ಹಬ್ಬ
ಕಣ್ಣಿಗೆ ಹಬ್ಬ
ಸುಗ್ಗಿಯ ಕಾಲದ ಧಾನ್ಯದ ರಾಶಿ,
ಮಳೆಗಾಲದಿ ತುಂಬಿ ಹರಿವ ನದಿ,
ನೋಡಲು ಕಣ್ಣಿಗೆ ಹಬ್ಬವೋ ಹಬ್ಬ
ಹಾಗೆಯೇ,
ಮನೆಯಲ್ಲಿ ಮಕ್ಕಳ ಆಟ ತುಂಟಾಟವು
ಸಹ ಕಣ್ಣಿಗೆ ಹಬ್ಬವೋ ಹಬ್ಬ.
ಸುಗ್ಗಿಯ ಕಾಲದ ಧಾನ್ಯದ ರಾಶಿ,
ಮಳೆಗಾಲದಿ ತುಂಬಿ ಹರಿವ ನದಿ,
ನೋಡಲು ಕಣ್ಣಿಗೆ ಹಬ್ಬವೋ ಹಬ್ಬ
ಹಾಗೆಯೇ,
ಮನೆಯಲ್ಲಿ ಮಕ್ಕಳ ಆಟ ತುಂಟಾಟವು
ಸಹ ಕಣ್ಣಿಗೆ ಹಬ್ಬವೋ ಹಬ್ಬ.