ಕಿರುಬೆರಳು
ಕಿರುಬೆರಳು
ಮೋಡಿ ಮಾಡಿದ್ದು
ನಿನ್ನ ಮುಂಗುರುಳು
ನನ್ನ ಮೆಚ್ಚಿಸಿದ್ದು
ನಿನ್ನ ಹೆಂಗರುಳು
ಧ್ಯಾನವೀಗ ನಿನದೇ
ಹಗಲೂ ಇರುಳೂ
ಕಾಯುತಿರುವೆ ಪ್ರತಿಕ್ಷಣವೂ
ಹಿಡಿಯಲು ನಿನ್ನ ಕಿರುಬೆರಳು
ಮೋಡಿ ಮಾಡಿದ್ದು
ನಿನ್ನ ಮುಂಗುರುಳು
ನನ್ನ ಮೆಚ್ಚಿಸಿದ್ದು
ನಿನ್ನ ಹೆಂಗರುಳು
ಧ್ಯಾನವೀಗ ನಿನದೇ
ಹಗಲೂ ಇರುಳೂ
ಕಾಯುತಿರುವೆ ಪ್ರತಿಕ್ಷಣವೂ
ಹಿಡಿಯಲು ನಿನ್ನ ಕಿರುಬೆರಳು