ಕೆಂಪು
ಕೆಂಪು
ತಪ್ಪು ಮಾಡಿದಾಗ ಒಪ್ಪಿ ಕೊಳ್ಳುವೆ,
ನಿನ್ನ ಕೆಂಪು ಕಣ್ಣು ಕಂಡು,
ಆದರೂ
ಸಹಿಸಿಕೊ ನನ್ನ ಪ್ರೀತಿಯನ್ನು,
ಕೆಂಪನ್ನು ತಂಪು ಮಾಡಿಕೊಂಡು..
ತಪ್ಪು ಮಾಡಿದಾಗ ಒಪ್ಪಿ ಕೊಳ್ಳುವೆ,
ನಿನ್ನ ಕೆಂಪು ಕಣ್ಣು ಕಂಡು,
ಆದರೂ
ಸಹಿಸಿಕೊ ನನ್ನ ಪ್ರೀತಿಯನ್ನು,
ಕೆಂಪನ್ನು ತಂಪು ಮಾಡಿಕೊಂಡು..