STORYMIRROR

ಹೃದಯ ಸ್ಪರ್ಶಿ

Inspirational

2  

ಹೃದಯ ಸ್ಪರ್ಶಿ

Inspirational

ಜೀವನ

ಜೀವನ

1 min
150

ಕಳೆದು ಹೋದ 

ನೆನಪದು ಸುಂದರ.. 

ಬಯಸದೆ ಬಂದ 

ಸಂಬಂಧಗಳೇ

ಅಮರ.. 

ದೊರೆತ ಪ್ರೀತಿಯ

ಕ್ಷಣಗಳದು ಮಧುರ..

ಪಡೆದುಕೊಂಡಿದ್ದನು 

ಕೈ ಬಿಡದೆ,

ಪಡೆದುಕೊಳ್ಳುವುದನ್ನು 

ಮರೆಯದೆ, 

ನಡೆದು ಹೋದ

ಘಟನೆಗಳ ಕಹಿ

ನೆನಪನ್ನು ಮರೆತು;

ಸಿಹಿ ಘಟನೆಗಳ  

ನೆನಪುಗಳ

ಮೆಲುಕು ಹಾಕುತ್ತಾ.. 

ಸಾಗಿಸಬೇಕು ಜೀವನ..!



Rate this content
Log in

Similar kannada poem from Inspirational