STORYMIRROR

Daivika ದೈವಿಕಾ

Romance

3  

Daivika ದೈವಿಕಾ

Romance

ಜೀವ ನೀನು

ಜೀವ ನೀನು

1 min
11.8K

ತಂಗಾಳಿ ಸೋಕಿ ದೇಹವು ನಲಿದಿದೆ 

ನಿನ್ನ ಆಗಮನದಿ ಮನವು ಕುಣಿದಿದೆ 

ಈ ಮನದ ಜೀವ ನೀನು 

ಈ ಮನಕೆ ಭಾವವು ನೀನೇ 

ನಿನ್ನ ಜೊತೆ ಸಹ ಬಾಳ್ವೆ ನೆಡೆಸಲು

ಕಾತುರದಿ ಕಾಯುತಿದೆ ಮನವು 

ದಯಮಾಡಿ ದಯೆ ತೊರೆ ಓ ನಾರಿ 

ನಿನಗಾಗಿ ನನ್ನಾ ಹೃದಯ

ಎಂದೋ ಆಗಿದೆ ತಯಾರಿ

ಬಂದು ನಡೆಸೇ ಈ ಹೃದಯದಲ್ಲಿ

ನಿನ್ನದೇ ರಾಯಭಾರಿ.


Rate this content
Log in

Similar kannada poem from Romance