ಇನಿಯಾ!!!
ಇನಿಯಾ!!!
ಇನಿಯಾ!
ಮನದ ಮೆಟ್ಟಿಲುಗಳ ತುಂಬಾ
ನಿನ್ನುಸಿರಿನದೇ ಏರಿಳಿತ
ವೈದ್ಯರು ತೀರ್ಪಿತ್ತರು
"Low BP" ಅಂತ
ಅನವರತ ಕನವರಿಕೆ ಮನವರಿಕೆಯಿಂದ
ಇಮ್ಮಡಿಸಿತು "ಹೃದಯದ ಬಡಿತ"
ಇನಿಯಾ!
ಮನದ ಮೆಟ್ಟಿಲುಗಳ ತುಂಬಾ
ನಿನ್ನುಸಿರಿನದೇ ಏರಿಳಿತ
ವೈದ್ಯರು ತೀರ್ಪಿತ್ತರು
"Low BP" ಅಂತ
ಅನವರತ ಕನವರಿಕೆ ಮನವರಿಕೆಯಿಂದ
ಇಮ್ಮಡಿಸಿತು "ಹೃದಯದ ಬಡಿತ"