ಹೊಸ ವರ್ಷ
ಹೊಸ ವರ್ಷ


ಕಳೆದ ವರ್ಷದ ಸುಂದರ
ನೆನಪುಗಳನ್ನು ಮೆಲುಕು
ಹಾಕಿಕೊಂಡು
ಹಿಂದೆ ಮಾಡಿದ ತಪ್ಪುಗಳನ್ನು
ತಿದ್ದಿಕೊಂಡು
ಹೊಸ ಕನಸುಗಳೊಂದಿಗೆ
ಸುಂದರ ಭವಿಷ್ಯದ ಕಡೆಗೆ
ಹೆಜ್ಜೆ ಹಾಕುವ ಈ ಸಮಯವನ್ನು
ಆದರದಿ ಎದುರುಗೊಂಡು
ಸ್ನೇಹಿತರು ಬಂಧು ಬಳಗಕ್ಕೆ
ಶುಭ ಕೋರುತ್ತಾ
ಹೊಸ ವರ್ಷದ ಆರಂಭವನ್ನು
ಸಂತಸದಿ ಸ್ವಾಗತಿಸಿ
ಮುಂದಿನ ಈ ಪಯಣ
ಅನುದಿನ ಅನುಕ್ಷಣ ಸಂತಸ
ನೀಡಲಿ ಎಂಬ ಆಶಯದೊಂದಿಗೆ