STORYMIRROR

Ranjitha M

Tragedy

3  

Ranjitha M

Tragedy

ಹಾಯ್ಕುಗಳು

ಹಾಯ್ಕುಗಳು

1 min
46

ನಗುವಾಗ ಮೊಗದ

ತುಂಬಾ ಖುಷಿಯೇ

ಹೊಳೆಯುತ್ತಿರುತ್ತದೆ


ಅಳುವಾಗ ಮೊಗದ

ತುಂಬಾ ಕಂಬನಿ

ಹೊಳೆಯಂತೆ ಸಾಗಿದೆ


ಮತ್ತೆ ನೆನಪಾಗುವ

ಹಳೆ ಬೇಸರ

ನೆರಳಾಗಿ ಕಾಡಿದೆ



Rate this content
Log in

Similar kannada poem from Tragedy