ದತ್ತಾಂಶ..
ದತ್ತಾಂಶ..
ಪಾಪ..ಅವನೊಬ್ಬ
ಹಿತಶತ್ರು
ಬಳಿ ಕರೆದು
ವ್ಯಂಗ್ಯವಾಗಿ
'ನಿನ್ನ ಕವನವೊಂದು
ನನ್ನ ಬಳಿಯಿದೆ'
ಅಂದ ll
ನಾನೇನೂ
ಹೇಳಲಿಲ್ಲ..
ಮೌನವಾಗಿಯೇ
ಹೊರಬಂದೆ
ಕಾರಣ
ಅವನ ಕಾದಂಬರಿ
ಓದಿಕೊಂಡಿದ್ದೆ ll
ಪಾಪ..ಅವನೊಬ್ಬ
ಹಿತಶತ್ರು
ಬಳಿ ಕರೆದು
ವ್ಯಂಗ್ಯವಾಗಿ
'ನಿನ್ನ ಕವನವೊಂದು
ನನ್ನ ಬಳಿಯಿದೆ'
ಅಂದ ll
ನಾನೇನೂ
ಹೇಳಲಿಲ್ಲ..
ಮೌನವಾಗಿಯೇ
ಹೊರಬಂದೆ
ಕಾರಣ
ಅವನ ಕಾದಂಬರಿ
ಓದಿಕೊಂಡಿದ್ದೆ ll