STORYMIRROR

Arjun Maurya

Abstract Tragedy Inspirational

3  

Arjun Maurya

Abstract Tragedy Inspirational

ಹಸಿರ ಬಯಕೆ

ಹಸಿರ ಬಯಕೆ

1 min
20

ಒಡಲು ಬಾಡಿದೆ
ದಾಹದನಲು
ಹೊಗೆಯಾಡುತ್ತಿದೆ...
ಹೊಟ್ಟೆಯಲ್ಲೊಂದು
ಹಸಿರ ಬಯಕೆ
ಮೂಡುತ್ತಿದೆ
ಬರಬಾರದೇ ಒಮ್ಮೆ
ನೀನು
ಮಳೆರಾಯ..I?
ಸೊರಗಿದ ತನು
ಮನಗಳಿಗೊಮ್ಮೆ
ತಂಪು ಉಸಿರ
ನೀಡಬಹುದೇ?
ಒಡಲ ಬೆಂಕಿಯೊಳಗೆ
ಒಮ್ಮೆ ಮೂಡಿಬಿಡು
ನೀರ ಕಿರಣಗಳ
ಹೊರಚೆಲ್ಲಿ..
ಹೊಗೆಯ ಹಗೆಯಾಡುತ್ತಿಹ
ಉರಿಯ ನಡುವೆ
ಹಸಿರ ಬೇರು
ಊರಿಬಿಡು...
ಒಮ್ಮೆ
ಗಟ್ಟಿಯಾಗಿ..
ಮತ್ತೂ
ಗಟ್ಟಿಯಾಗಿ..II




ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract