ಚಂದ್ರ ಬಂಧಿ
ಚಂದ್ರ ಬಂಧಿ
ಚುಕ್ಕಿಗಳ ಲೋಕದಲ್ಲಿ ಕಾಲುದಾರಿ ಅರಸಿ ಬಂದ,
ದಾರಿ ಕಳೆದು ಕಾರಗೃಹ ವಾಸವಾದ...
ತಾರಾಲೋಕ ವಿಹರಿಸಲು ಒಂಟಿಯಾನದಿ,
ಬೆಳಕಿನುಂಡೆಯ ಬಂಧಿಸಿ ನ್ಯಾಯ ಸಭೆ ಕರೆಯಲು ನಡೆಯಿತು ವಾದ...
ಮೂಕವಿಸ್ಮಿತ ಸನ್ನಿವೇಶಕೆ ಬೆರಗಾದ ಸಭಾಗರು,
ಬಯಸಿದರು ತರುವಂತೆ ಯುಗಾಂತ್ಯವರೆಗೊಂದು ಒಪ್ಪಂದ...
ಬಿದವೆಂದರವನನ್ನು ದಿನಾಂತ್ಯಾದ ರಾಜನಂತೆ ಕರೆದು ತರುವರು ಬೆಳಕಾಗಿ,
ವರ್ಣಿನೆಯ ಈ ಮನಃಕಿದೆ ಕಲ್ಪನೆಯ ವಿಷಾದ...