ಇನ್ನೂ ತನುವಮನವ ಬೆರೆಸಿ ಮಿಲನವಾಗು ಬಾ ಇನ್ನೂ ತನುವಮನವ ಬೆರೆಸಿ ಮಿಲನವಾಗು ಬಾ
ಲಜ್ಜೆಗೆಟ್ಟು ಅಂಗಲಾಚಿದವಳನ್ನೇ ದಿಟ್ಟಿಸಿ, ಹೆಜ್ಜೆ ಸರಿಸಿದವನ ಮನ ಕೊಂಚ ಸಡಿಲು ಲಜ್ಜೆಗೆಟ್ಟು ಅಂಗಲಾಚಿದವಳನ್ನೇ ದಿಟ್ಟಿಸಿ, ಹೆಜ್ಜೆ ಸರಿಸಿದವನ ಮನ ಕೊಂಚ ಸಡಿಲು
ಎನ್ನೀ ಬಾಳ ಪುಟಗಳು, ಸಾಂಗತ್ಯದ ಮೃದುಸ್ಪರ್ಶಕ್ಕೆ ಮುಡಿಪಂತೆ. ಎನ್ನೀ ಬಾಳ ಪುಟಗಳು, ಸಾಂಗತ್ಯದ ಮೃದುಸ್ಪರ್ಶಕ್ಕೆ ಮುಡಿಪಂತೆ.
ಎದೆಯ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದೆ ಅಳಿಸಿ ಹೋಗುವ ಅಬೀರ್ ನಾನಲ್ಲ. ಎದೆಯ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದೆ ಅಳಿಸಿ ಹೋಗುವ ಅಬೀರ್ ನಾನಲ್ಲ.
ಮಧುರನೆನಪಲಿ ಕರಗುವ ಭಾವಕುಸುಮ ಮುತ್ತಿಟ್ಟ ಗಳಿಗೆ ಉದುರುವವು ಒಂದೇ ಸಮ ಮಧುರನೆನಪಲಿ ಕರಗುವ ಭಾವಕುಸುಮ ಮುತ್ತಿಟ್ಟ ಗಳಿಗೆ ಉದುರುವವು ಒಂದೇ ಸಮ
ಎದೆಬಡಿತ ಏರಿಳಿಯಲಿ ಕಂಪನದಿ... ಹಾದಿಬದಿಯಲಿ ಹೂವರಳಿದಂತೆ ಎದೆಬಡಿತ ಏರಿಳಿಯಲಿ ಕಂಪನದಿ... ಹಾದಿಬದಿಯಲಿ ಹೂವರಳಿದಂತೆ
ನಿನ್ನ ಮೇಲಿನ ಪ್ರೀತಿ ನನ್ನನ್ನು ಏಕಾಂಗಿ ಲೋಕಕ್ಕೆ ಕರೆದೊಯ್ಯುತ್ತದೆ... ನಿನ್ನ ಮೇಲಿನ ಪ್ರೀತಿ ನನ್ನನ್ನು ಏಕಾಂಗಿ ಲೋಕಕ್ಕೆ ಕರೆದೊಯ್ಯುತ್ತದೆ...
ಮಾಳಿಗೆಯೇರಿ ಸಂಜೆಗಂಪಿನಮಲ ಹೀರಿ ಸುಳಿದಾಡುವ ಬಳ್ಳಿಗೊಂಚಲ ಹೂವ ಕಿತ್ತು ಮಾಳಿಗೆಯೇರಿ ಸಂಜೆಗಂಪಿನಮಲ ಹೀರಿ ಸುಳಿದಾಡುವ ಬಳ್ಳಿಗೊಂಚಲ ಹೂವ ಕಿತ್ತು
ಮಣ್ಣ ವಾಸನೆಗೆ ಅರಳಿದ ಭುವಿಯಂತೆ ಎನ್ನ ಎದೆಭಾವ ತೊಯ್ದು ಭಾರವಾಗಿದೆ ಮಣ್ಣ ವಾಸನೆಗೆ ಅರಳಿದ ಭುವಿಯಂತೆ ಎನ್ನ ಎದೆಭಾವ ತೊಯ್ದು ಭಾರವಾಗಿದೆ
ಬಗೆಬಗೆಯ ಕನಸು ನಾ ಕಾಣಲಿಲ್ಲ ಆದರೂ ನೀನನಗೆ ಸನಿಹವಾದೆಯಲ್ಲ ಬಗೆಬಗೆಯ ಕನಸು ನಾ ಕಾಣಲಿಲ್ಲ ಆದರೂ ನೀನನಗೆ ಸನಿಹವಾದೆಯಲ್ಲ
ಸಾಹಿತ್ಯ ನಾನು ಲಾಲಿತ್ಯ ನೀನು, ಸಾಹಿತ್ಯ ನಾನು ಲಾಲಿತ್ಯ ನೀನು,
ಬತ್ತಲಾರದ ಎದೆಯ ಪ್ರೀತಿ ಒರತೆ ನಿನ್ನೊಳಗುಂಟು ಬತ್ತಲಾರದ ಎದೆಯ ಪ್ರೀತಿ ಒರತೆ ನಿನ್ನೊಳಗುಂಟು
ನೀನಿದ್ದ ಕ್ಷಣದಲ್ಲಿ ಇದ್ದಬದ್ದ ಧೈರ್ಯ ಔಡುಕಚ್ಚಿತ್ತು ನೀನಿದ್ದ ಕ್ಷಣದಲ್ಲಿ ಇದ್ದಬದ್ದ ಧೈರ್ಯ ಔಡುಕಚ್ಚಿತ್ತು
ನಿನ್ನ ಕೋಮಲವಾದ ಪಾದಗಳಿಗೆ ಹೂವಿನ ಹಾಸಿಗೆಯಾಗುವೆ ! ನಿನ್ನ ಕೋಮಲವಾದ ಪಾದಗಳಿಗೆ ಹೂವಿನ ಹಾಸಿಗೆಯಾಗುವೆ !
ಅಂದದ ಕಥೆಗಳಲ್ಲಿ ಸುಂದರ ನಾಯಕ ನೀ ಚಂದಮಾಮ ನೀನಗಾರು ಸಮ ಅಂದದ ಕಥೆಗಳಲ್ಲಿ ಸುಂದರ ನಾಯಕ ನೀ ಚಂದಮಾಮ ನೀನಗಾರು ಸಮ
ನಾನು ಗೊರಕೆ ಹೊಡೆಯುತ್ತಾ ನೋಡಿದೆ ಮೊಂಡಾದ ನಾಲಿಗೆ ನನ್ನನ್ನು ಉಸಿರುಗಟ್ಟಿಸಿತು ನಾನು ಗೊರಕೆ ಹೊಡೆಯುತ್ತಾ ನೋಡಿದೆ ಮೊಂಡಾದ ನಾಲಿಗೆ ನನ್ನನ್ನು ಉಸಿರುಗಟ್ಟಿಸಿತು
ಕಾಡೋ ಕನಸುಗಳಿಗೆಲ್ಲಾ ನಿನ್ನ ಹೆಸರಿಟ್ಟು ನಿದ್ದೆಗೆ ಜಾರಿಬಿಡಲೇ? ಕಾಡೋ ಕನಸುಗಳಿಗೆಲ್ಲಾ ನಿನ್ನ ಹೆಸರಿಟ್ಟು ನಿದ್ದೆಗೆ ಜಾರಿಬಿಡಲೇ?
ಜೀವ ಒಂದು ದೇಹ ಎರಡು ಬೆರೆತು ಹೋಗಿ ಏಕವಾಗಿ ಜೀವ ಒಂದು ದೇಹ ಎರಡು ಬೆರೆತು ಹೋಗಿ ಏಕವಾಗಿ
ಅಂದಿಗೂ, ಇಂದಿಗೂ ಏಷ್ಟೊಂದು ವ್ಯತ್ಯಾಸ, ನಿನ್ನ ನೆನಪುಗಳಿಗೆ. ಅಂದಿಗೂ, ಇಂದಿಗೂ ಏಷ್ಟೊಂದು ವ್ಯತ್ಯಾಸ, ನಿನ್ನ ನೆನಪುಗಳಿಗೆ.
ಚಿಗುರು ಪಾದದ ತುಳಿತಕ್ಕೆ ಮೈ ಅರಳಿಸಿದೆ ಹುಲ್ಲು ಚಿಗುರು ಪಾದದ ತುಳಿತಕ್ಕೆ ಮೈ ಅರಳಿಸಿದೆ ಹುಲ್ಲು