STORYMIRROR

JAISHREE HALLUR

Romance Classics Fantasy

4  

JAISHREE HALLUR

Romance Classics Fantasy

ನಗದು ಪ್ರೀತಿ****

ನಗದು ಪ್ರೀತಿ****

1 min
365

ನಾನೇ ಕವನ...

ನನ್ನ ಪದ

ನನ್ನ ಭಾವ

ನನ್ನ ಜೀವ


ಆ ಜೀವದ  

ಚೆಲುವ ಚೇತನ  

ನಿನ್ನ ಜತನ


ಅದರೊಳಗಿವೆ,

ತಪ್ತ ಹೃದಯ

ತೃಪ್ತ ಆಶಯ

ಸುಪ್ತ ಮನಸು


ಆಪ್ತ ನೀನು

ಆಪ್ತೆ ನಾನು,

ಸಾಹಿತ್ಯ ನಾನು

ಲಾಲಿತ್ಯ ನೀನು,


ಸಂಗೀತ ನಾನು

ಸಾಂಗತ್ಯ ನೀನು,

ಬಂಧು ನೀನು

ಬಾಂಧವ್ಯ ನಾನು,


ಕೊಳಲು ನಾನು

ಕೃಷ್ಣ ನೀನು.....,


ರಾಗ ನಿನದು

ಭಾವ ನನದು...

ಬೆಲೆ ಕಟ್ಟಲಾಗದ ನಗದು..



Rate this content
Log in

Similar kannada poem from Romance