Vijaya Bharathi.A.S.
Abstract Fantasy Others
ನಾನೆಲ್ಲೋ ನೀನಲ್ಲಿ
ಕಳ್ಳಬೆಕ್ಕಿನಂದದಲಿ
ಮೆಲ್ಲನೆ ಹಿಂದೆ ಬರುವೆ
ಹಿಂತಿರುಗಿ ನೋಡಿದರೆ
ಕಣ್ಮರೆಯಾಗಿ ಬಿಡುವೆ
ನಾನು ಹೋದೆಡೆಗೆಲ್ಲಾ
ಸದ್ದಿಲ್ಲದೆ ಹಿಂಬಾಲಿಸುವೆ
ಹುಟ್ಟಿನಿಂದ ಸಾವಿನವರೆಗೂ
ನನ್ನನ್ನೇ ಹಿಂಬಾಲಿಸುವ
ಹಿಂಬಾಲಕ ನೀನೊಬ್ಬನೇ
ಓ ನನ್ನ ನೆರಳೇ
ಭಾರತ
ಗೊಂಬೆ ಹಬ್ಬ
ಗಜಾನನ
ಹಣತೆ
ಅಗೋಚರ
ಕಾಲಾಕಾಲಾತೀತ
ಅರಸುವಿಕೆ
ಎಲ್ಲಿ ಹುಡುಕಲಿ...
ಜೀವನ ಕಾವ್ಯ
ಪುಸ್ತಕದ ಸ್ವಗತ
ನಾರಿಯು ಕುಂಕುಮವನಿಟ್ಟರೆ ಶುಭದಾಯಕವು ನಾರಿಯು ಕುಂಕುಮವನಿಟ್ಟರೆ ಶುಭದಾಯಕವು
ನಿಮ್ಮಅನುಕಂಪೊಂದಿಗೆ ನಮ್ಮ ಯೋಚನೆಗೆ ಬಂದವು ಸದ್ಗತಿಗಳು ನಿಮ್ಮಅನುಕಂಪೊಂದಿಗೆ ನಮ್ಮ ಯೋಚನೆಗೆ ಬಂದವು ಸದ್ಗತಿಗಳು
ತನ್ನ ಮನದ ಭಾವವನ್ನು ಅಮ್ಮನು ಕಂದನಿಗೆ ಹೇಳಲು ಕಂದನ ಕೆಂದುಟಿಯಲ್ಲಿ ಮುಗ್ಧ ನಗೆಯೊಂದು ಮೂಡಿದೆ ತನ್ನ ಮನದ ಭಾವವನ್ನು ಅಮ್ಮನು ಕಂದನಿಗೆ ಹೇಳಲು ಕಂದನ ಕೆಂದುಟಿಯಲ್ಲಿ ಮುಗ್ಧ ನಗೆಯೊಂದು ಮೂಡಿದೆ
ಕೋಗಿಲೆಗಳ ಇಂಪಾದ ಧ್ವನಿಯ ಕಂಪನ ತಲುಪಿದೆ ಮುಗಿಲೆತ್ತರ ಕೋಗಿಲೆಗಳ ಇಂಪಾದ ಧ್ವನಿಯ ಕಂಪನ ತಲುಪಿದೆ ಮುಗಿಲೆತ್ತರ
ಉಗಾದಿ ಹಬ್ಬ ನಿಮ್ಮ ಜೀವನಕೆ ಬೆಳಕ ನೀಡುವುದು ಹೆಚ್ಚು ಹೆಚ್ಚು ನಿರಂತರವಾಗಿ. ಉಗಾದಿ ಹಬ್ಬ ನಿಮ್ಮ ಜೀವನಕೆ ಬೆಳಕ ನೀಡುವುದು ಹೆಚ್ಚು ಹೆಚ್ಚು ನಿರಂತರವಾಗಿ.
ಕನಸುಗಳ ಸರಸವನು ನೀನು ಹರಿಸುವೆ, ನಾನು ನೀನೆಂದು ಆನಂದಿಸುವೆ. ಕನಸುಗಳ ಸರಸವನು ನೀನು ಹರಿಸುವೆ, ನಾನು ನೀನೆಂದು ಆನಂದಿಸುವೆ.
ಕನಸುಗಳ ಮೂಲಕ ಪ್ರವಾಹದಲ್ಲಿ ಸೇರುತ್ತೇನೆ ಅಮರ. ಕನಸುಗಳ ಮೂಲಕ ಪ್ರವಾಹದಲ್ಲಿ ಸೇರುತ್ತೇನೆ ಅಮರ.
ಘಮ್ಮನೆಯ ಗಂಜಿ ಕುಡಿಸಿ ಸಂತೈಸುವ ಕರುಣಾಮಯಿ ಘಮ್ಮನೆಯ ಗಂಜಿ ಕುಡಿಸಿ ಸಂತೈಸುವ ಕರುಣಾಮಯಿ
ಸುಂದರವದನ ಮದನ ನೀ ಬಾರೈ ಬಾ ಎಂದೆನುತ ಬಣ್ಣಿಸುತ ಸುಂದರವದನ ಮದನ ನೀ ಬಾರೈ ಬಾ ಎಂದೆನುತ ಬಣ್ಣಿಸುತ
ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ
ನಿನ್ನ ಆ ಕೊಳಲ ದನಿಗೆ ಎನ್ನ ಕಿವಿ ಕಾದಿಹುದು ಎಂದು ಬರುವೆಯೋ ಮುರಳಿ ಬೃಂದಾವನಕೆ? ನಿನ್ನ ಆ ಕೊಳಲ ದನಿಗೆ ಎನ್ನ ಕಿವಿ ಕಾದಿಹುದು ಎಂದು ಬರುವೆಯೋ ಮುರಳಿ ಬೃಂದಾವನಕೆ?
ಹಿರಿದದು ಶ್ರದ್ಧೆಯು ಸಿರಿಯನು ನೋಡನು ರಘುವೀರಾ ಹಿರಿದದು ಶ್ರದ್ಧೆಯು ಸಿರಿಯನು ನೋಡನು ರಘುವೀರಾ
ನವ ಅರುಣೋದಯದಾ ನವ ಭಾವ ತರಿಂಗಿಣಿ ನವ ಅರುಣೋದಯದಾ ನವ ಭಾವ ತರಿಂಗಿಣಿ
ಮುನ್ನುಗ್ಗಿ ಸಾಗುವ ಗುಣವನು ಬೆಳೆಸಿದವಳು ನೀನೇ ಅಲ್ಲವೆ? ಮುನ್ನುಗ್ಗಿ ಸಾಗುವ ಗುಣವನು ಬೆಳೆಸಿದವಳು ನೀನೇ ಅಲ್ಲವೆ?
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಅನುಭವಗೋಚರ ಸತ್ಯಗಳ ಜಗಕೆ ಸಾರಿದರು ಅನುಭವಗೋಚರ ಸತ್ಯಗಳ ಜಗಕೆ ಸಾರಿದರು
ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು
ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ದೇವಗಂಗೆಯ ಭವ್ಯ ವೇದಿಕೆಯೋ? ದೇವಗಂಗೆಯ ಭವ್ಯ ವೇದಿಕೆಯೋ?