STORYMIRROR

Vijayalaxmi C Allolli

Abstract Fantasy Others

4  

Vijayalaxmi C Allolli

Abstract Fantasy Others

ಚಲನಚಿತ್ರ

ಚಲನಚಿತ್ರ

1 min
389

ಸಾಮಾಜಿಕ ಪಿಡುಗುಗಳನ್ನು

ದೂರಮಾಡಲೊಂದು ಚಲನಚಿತ್ರ;

ಹೆಣ್ಣಿನ ಮನದಾಳವನ್ನು

ತೆರೆದು ತೆರೆ ಮೇಲೆ ತರಲೊಂದು ಚಲನಚಿತ್ರ..


ಒಡಹುಟ್ಟಿದವರ ಮೇಲೆ 

ತಂದರೊಂದು ಚಲನಚಿತ್ರ;

ತವರಿನ ಆಸರೆ ಹೆಣ್ಣಿಗೆ ಎಷ್ಟು

ಅವಶ್ಯಕ ಎಂದು ಹೇಳಲೊಂದು ಚಲನಚಿತ್ರ..


ನಾಡು ನುಡಿಗಾಗಿ 

ಒಂದು ಚಲನಚಿತ್ರ;

ನೋಡುಗರ ಮನಸೂರೆಗೊಳ್ಳುವಂತೆ

ಮಾಡುತ್ತಿದ್ದವು ಚಲನಚಿತ್ರ... 


ಈಗ ಬರುತ್ತಿವೆ ಚಲನಚಿತ್ರ

ತುಂಬಾ ವಿಚಿತ್ರ ವಿಚಿತ್ರ...



Rate this content
Log in

Similar kannada poem from Abstract