STORYMIRROR

Vijayalaxmi C Allolli

Children Stories Fantasy Children

4  

Vijayalaxmi C Allolli

Children Stories Fantasy Children

ಮಕ್ಕಳು

ಮಕ್ಕಳು

1 min
265

ತಂದೆ ತಾಯಿಯ ಕಂದಮ್ಮಗಳು

ನೀವು;ಕೇಳಿರಿ ಅವರ ಮಾತುಗಳು 

ಹಿರಿಯರ ಗೌರವಿಸಿ

ಅವರು ನಿಮಗೆ ಪ್ರೀತಿಯ ತೋರುವರು ಮುದ್ದಿಸಿ;


ಆಟ ಪಾಠ ಊಟ

ಇರಲಿ ಸ್ವಲ್ಪ ತುಂಟಾಟ

ಮಾಡದಿರಿ ಎಂದೂ ಹಠ 

ಅತಿಯಾಗದಿರಲಿ ರಂಪಾಟ;


ಎಲ್ಲರ ನೆಚ್ಚಿನ ಮಕ್ಕಳು ನೀವು

ಬಹುಪಾಲು ಇರಲಿ ನಲಿವು

ಚೆಂದದ ತೋಟದ ಹೂಗಳು ನೀವು

ಸದಾ ಇರಲಿ ನಿಮ್ಮ ಜೊತೆ ಗೆಲುವು;


ತಂದೆ ತಾಯಿಯ ಮುದ್ದಮ್ಮರು ನೀವು

ಆಗಿರಿ ದೇಶಕ್ಕೆ ಸತ್ಪ್ರಜೆಗಳು ನೀವು....


Rate this content
Log in