STORYMIRROR

ಹೃದಯ ಸ್ಪರ್ಶಿ

Tragedy Others

4.0  

ಹೃದಯ ಸ್ಪರ್ಶಿ

Tragedy Others

ಬಾಲ್ಯ

ಬಾಲ್ಯ

1 min
11.8K


ಓ ಬಾಲ್ಯವೇ....

ನೀ ಮತ್ತೇ ಬಂದು ಬಿಡು...

ಅಳುವ ದುಃಖವಿದೆ...

ಅತ್ತರೆ ಅಪಹಾಸ್ಯದ ಭಯ...!

ನಗುವಷ್ಟು ಸಂತೋಷವಿಲ್ಲ...

ಅಷ್ಟಿಷ್ಟು ನಗು ಮೆತ್ತಿಸಿಕೊಂಡಿರುವ ನನ್ನಲಿ ಮಾನವಿಯತೆಯೂ ಸತ್ತಿದೆ...!

ಓ ಬಾಲ್ಯವೇ....

ಮತ್ತೇ ಬಂದು ಬಿಡು...

ನನ್ನ ಮತ್ತೇ ಮಗುವಾಗಿಸು...!!



Rate this content
Log in