STORYMIRROR

Revati Patil

Romance Classics Inspirational

3  

Revati Patil

Romance Classics Inspirational

ಅಜ್ಜನಿಗೆ  ಸನ್ಮಾನ

ಅಜ್ಜನಿಗೆ  ಸನ್ಮಾನ

1 min
195

ಅವನಿಗೆ ಆಗಲೇ ಬಂದಿತ್ತು ಅನುಮಾನ 

ಅವಳಿಗೆ ಒದಗಲಿತ್ತು ಅವಸಾನ 

ಬೆರೆತಿದ್ದವಲ್ಲಿ ಮುದಿಜೀವಗಳ ನಯನ 

ಅಜ್ಜಿಯಿಲ್ಲ, ಅಜ್ಜನದೀಗ ಅರಣ್ಯರೋಧನ 


ವೃದ್ಧರ ಅದಮ್ಯ ಪ್ರೀತಿಗೆ ಮೂಕರಾಗಿದ್ದ ಜನ 

ಅಂದುಕೊಂಡರು, ಅವರ ನಿಷ್ಕಲ್ಮಶ ಪ್ರೀತಿ 

ಕಂಡು ತಮ್ಮ ಜೀವನವಾಯಿತು ಪಾವನ 

ಮನಸ್ಸಲ್ಲೇ ಮಾಡಿದರು ಅಜ್ಜನಿಗೆ ಸನ್ಮಾನ


Rate this content
Log in

Similar kannada poem from Romance