ಆಕಸ್ಮಿಕ...
ಆಕಸ್ಮಿಕ...
ಒಲವದುವೆ ಶುರುವಾಯ್ತು
ಗೆಲುವನ್ನು ಬಯಸಿತ್ತು
ಕನ್ನಡಿಯು ಹುಡುಕಿತ್ತು
ಅವನೊಂದು ಬಿಂಬವ
ಮನವೊಂದು ನಗುತಿತ್ತು ನೆನೆದಾಗ
ಹುಸಿನಗೆಯು ಬೀರಿತ್ತು ಕಂಡಾಗ
ಅಂದು ನೀ ನನಗೆ ಆಗಂತುಕ
ಕಳೆದೋಯ್ತು ದಿನಗಳು ನೋಡುನೋಡುತ
ನನಗಿಂದು ನೀನಾದೆ ಪರಿಚಿತ
ಎಲ್ಲವೂ ನಡೆದೋಯ್ತು ಆಕಸ್ಮಿಕ...

