STORYMIRROR

Indushree L E

Others

3  

Indushree L E

Others

ಯಾಕೇ??

ಯಾಕೇ??

1 min
125

ನೀನಿದ್ದೆ ಎಲ್ಲಿ, ನಿನ್ನುಡುಕಿ ಕಾದಿದ್ದೆ

ಜಗಮರೆತು ಮಲಗಿರಲು, ಕನಸಲ್ಲಿ ಬಂದೆ

ಕನಸುಗಳ ಕಟ್ಟಿರಲು, ಪಾಯದಲೇ ನೀನಿದ್ದೆ

ಯೋಚಿಸುತ ಕುಳಿತಾಗ, ಭ್ರಮೆಯಲ್ಲೇ ನೀನಿದ್ದೆ

ಎಂದು ನಾ ಬರೆಯುವುದು, ನಿನಗೊಂದು ಕವಿತೆ

ನಿನ್ನನೇ ಕಾದರೂ,ನೀನೆಲ್ಲೊ ಕಳೆದಿರುವೆ ಯಾಕೇ??


Rate this content
Log in