Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ವೈಜ್ಞಾನಿಕ ಕಾದಂಬರಿಗಳು

ವೈಜ್ಞಾನಿಕ ಕಾದಂಬರಿಗಳು

1 min
145


ವಿಜ್ಞಾನ ಮತ್ತು ತಂತ್ರಜ್ಞಾನ ಯುಗವಾದ ಇಂದು

ವಿಜ್ಞಾನ ಜಗತ್ತಿನ ವಿಸ್ಮಯ ಗಳನ್ನು ಕುರಿತಾದ  ಹಲವಾರು ವೈವಿಧ್ಯಮಯ ವೈಜ್ಞಾನಿಕ ಕಾದಂಬರಿಗಳು ಗ್ರಂಥಾಲಯವನ್ನು ಸೇರುತ್ತಾ, ಜ್ಞಾನ ಭಂಡಾರ ದ ಮುತ್ತುಗಳಾಗಿವೆ. 

ವೈಜ್ಞಾನಿಕ ಕಾದಂಬರಿಗಳೆಂದ ಕೂಡಲೇ ನಮ್ಮ ನೆನಪಿನಲ್ಲಿ ಹಲವಾರು ಸಾಹಿತಿಗಳು ಅಚ್ಚಳಿಯದೆ ಉಳಿಯುತ್ತಾರೆ. ಮೊದಲಿಗರಾಗಿ ಕಡಲ ತೀರದ ಭಾರ್ಗವರೆನಿಸಿರುವ ಶ್ರೀ ಕೋಟಿ ಶಿವರಾಮ ಕಾರಂತರ "ವಿಜ್ಞಾನ ಜಗತ್ತು""ಬಾಲವನದಲ್ಲಿ ಕಾರಂತಜ್ಜ", ಮುಂತಾದ ವೈಜ್ಞಾನಿಕ ಗ್ರಂಥಗಳು. ನಂತರದಲ್ಲಿ ಬಂದ ಕೆ.ಎನ್.ಗಣೇಶಯ್ಯ ನವರ "ಕಾನೂನು ಜನಾರ್ದನ"ಮುಂತಾದ ವೈಜ್ಞಾನಿಕ ಕಾದಂಬರಿಗಳು. ಮತ್ತು ಎಸ್.ಎಲ್.ಭೈರಪ್ಪನವರ 

"ಯಾನ",... ಹೀಗೆ ಹಲವಾರು ವೈಜ್ಞಾನಿಕ ಕಾದಂಬರಿಗಳು.

ಬದಲಾದ ಕಾಲಮಾನದಲ್ಲಿ ‌‌‌‌‌‌‌‌‌‌‌‌‌‌‌‌‌‌ಬರವಣಿಗೆಯೂ ಬದಲಾಗುತ್ತಾ ಹೋಗ ಬೇಕಾಗಿರುವುದು 

ಅತ್ಯಂತ ಅವಶ್ಯಕ.


Rate this content
Log in

Similar kannada story from Abstract