ಪಯಣ
ಪಯಣ
ನ್ಯಾನೋ ಕಥೆ
ಹಿಂದಿನ ದಿನ ,ಬಸ್ ನಲ್ಲಿ ಪಯಣಿಸುವಾಗ ತನ್ನ ಜೊತೆಗೆ ಪಕ್ಕದ ಸೀಟ್ ನಲ್ಲಿ ಸಹ ಪ್ರಯಾಣಿಕನಾಗಿದ್ದ ಆ ಹುಡುಗನೇ ಇಂದು ತನ್ನ ಎದುರು,ತನ್ನ ಮದುವೆಯ ಪ್ರಪೋಸಲ್ ಹುಡುಗನಾಗಿ ಕುಳಿತಿರುವುದನ್ನು ನೋಡಿ, ಭಾವನಾಳಿಗೆ ಆಶ್ಚರ್ಯವಾಯಿತು.
ಆದರೂ ಅವಳಿಗೆ ಅವನು ತುಂಬಾ ಮೆಚ್ಚುಗೆ ಯಾದ. ಆ ಹುಡುಗನಿಗೂ ಭಾವನಾ ಇಷ್ಮುಂಟವಾದಳು.ಮುಂದೆ ಅವನೇ ತನ್ನ ಜೀವನದ ಪಯಣದಲ್ಲೂ ಸಹಪ್ರಯಾಣಿಕನಾಗಿ
ಸಾಗುತ್ತಾನೆ ಕೊಡುದು ಅವಳಿಗೆ ತಿಳಿದೇ ಇರಲಿಲ್ಲ.
ಮದುವೆಯ ಮಂಟಪದಲ್ಲಿ ಇಬ್ಬರೂ ಇದೇ ಮಾತನಾಡಿಕೊಂಡು ನಗುತ್ತಾ ಹಸೆಮಣೆಯನ್ನೇರಿದರು.
