shristi Jat

Classics Inspirational Others

4.7  

shristi Jat

Classics Inspirational Others

ಪೌರಾಣಿಕ

ಪೌರಾಣಿಕ

3 mins
288


ಕೌಸಲ್ಯಾ ರಾಜವಂಶದ ರಾಜ್ಯಾಡಳಿತ ವಹಿಸಿಕೊಂಡಿರುವ ದಶರಥ ರಾಜನಿಗೆ ಮೂವರು ಹೆಂಡತಿಯರು ದಶರಥನಿಗೆ ಮಕ್ಕಳಾಗದ ಕಾರಣ ಇಬ್ಬರ ಹೆಂಡತಿಯರನ್ನು ಮದುವೆಯಾಗಿದ್ದ. ಅಶ್ವಪತಿ ಮಹಾರಾಜ ಒಮ್ಮೆ ಯಾವುದೋ ಯುದ್ದಕ್ಕೆ ದಶರಥನ ಸಹಾಯ ಬೇಡಿರುತ್ತಾನೆ. ಅಶ್ವಪತಿ ಮಹಾರಾಜ ಕೈಕೇಯಿಯ ತಂದೆಯಾಗಿರುತ್ತಾನೆ.

ಯುದ್ದಭೂಮಿಯಲ್ಲಿ ಕೈಕೇಯಿ ದಶರಥನಿಗೆ ಸಹಾಯಾಗಿರುತ್ತಾಳೆ ಯುದ್ದದಲ್ಲಿ ಇವಳ ನಿಪುಣತೆ, ಧೈರ್ಯಕ್ಕೆ ದಶರಥ ಮೆಚ್ಚಿರುತ್ತಾನೆ ಕೈಕೇಯಿ ತಂದೆ ಅಶ್ವಪತಿ ದಶರಥನ ಪರಾಕ್ರಮ, ಶೌರ್ಯವನ್ನು ಮೆಚ್ಚಿ ಎಲ್ಲಾ ಇದ್ದು ದಶರಥನಿಗೆ ವಾರಸಕದಾರಾಗುತ್ತಿಲ್ಲ ಮಕ್ಕಾಳಾಗುತ್ತಿಲ್ಲವೆಂದು ತನ್ನ ಮಗಳಾದ ಕೈಕೇಯಿ ದಶರತನಿಗೆ ಇಬ್ಬರ ಹೆಂಡತಿಯರಿದ್ದರು ಅವಳನ್ನು ಕೊಟ್ಟು ಮದುವೆ ಮಾಡುತ್ತಾನೆ.

ಆದರು ಕೈಕೆಯಿಗೂ ಕೂಡ ಮಕ್ಕಳಾಗಲಿಲ್ಲ ಒಂದು ದಿನ ದಶರಥ ಬೇಟೆಯಾಡಲು ಕಾಡಿಗೆ ತೇರಳಿದ ಬಿಲ್ಲುವಿದ್ಯೆಯಲ್ಲಿ ತುಂಬಾ ಜಾಣನಿರುವ ಇವನು ಶಬ್ದವನ್ನು ಆಲಿಸಿ ಬಾಣವನ್ನು ಬಿಸುತ್ತಿದ್ದ ಶಬ್ದವೆದಿ ಎಂದು ಅವನಿಗೆ ಹೆಸರು ಬಂದಿತ್ತು ಅಂದು ರಾತ್ರಿ ಶಬ್ದದ ತಪ್ಪು ಕಲ್ಪನೆ ಮಾಡಿಕೊಂಡು ಪ್ರಾಣಿ ಅಂತ ತಿಳಿದು ಬಾಣ ಬಿಸಿದ ಆದರೆ ಅಲ್ಲಿ ಪ್ರಾಣಿಯ ಜಾಗದಲ್ಲಿ ವ್ಯಕ್ತಿ ಇದ್ದ ಅವನು ಕುರುಡು ವೃದ್ದರಾದ ತನ್ನ ತಂದೆ ತಾಯಿಯನ್ನು ಕಾಲು ನಡುಗೆಯಲ್ಲಿ ಕಾಶಿಗೆ ಕರೆದುಕೊಂಡು ಹೋಗುತ್ತಿದ್ದ ಆದರೆ ತಂದೆ ತಾಯಿ ಬಾಯಾರಿಕೆಯಿಂದ ಬಳಲುತ್ತಿದ್ದನ್ನು ಕಂಡು ಹೆಗಲ ಮೇಲೆ ಹೊತ್ತುಕೊಂಡಿದ್ದ ಅವರನ್ನು ಒಂದೆಡೆ ಕೂಡಿಸಿ ನೀರನ್ನು ತರಲು ಕೆರೆ ಹೊಗಿದ್ದ ನೀರನ್ನು ತೇಗೆದುಕೊಂಡು ಬರುವಾಗ ದಶರಥನ ಬಾಣ ತಗುಲಿ ನೆಲಕ್ಕೆ ಬಿದ್ದು ಕಿರಿಚುತ್ತಿದ್ದ ಅಲ್ಲಿಗೆ ಬಂದ ದಶರಥ ಅವನನ್ನು ಕಂಡು ಅಯ್ಯೋ ನನ್ನನ್ನ ಕ್ಷಮಿಸಿಬಿಡು ನಾನು ಜಿಂಕೆ ಅಂದುಕೊಂಡು ಬಾಣ ಬಿಸಿದೆ ನನ್ನಿಂದ ತಪ್ಪು ನಡೆದು ಹೋಯಿತು ನಿನ್ಯಾರು ಎಂದು ಕೇಳಿದ ಇಷ್ಟು ರಾತ್ರಿಯಲ್ಲಿ ಇಲ್ಲೇನು ಮಾಡುತ್ತಿರುವೆ ಆಗ ಆ ವ್ಯಕ್ತಿ ಇರುವ ವಿಷಯವನ್ನು ಹೇಳಿದ ಹಾಗೂ ಬಾಯಾರಿದ ತನ್ನ ತಂದೆ ತಾಯಿಗೆ ನೀರು ತೆಗೆದುಕೊಂಡು ಕೊಡಲು ಹೇಳಿದ ಅದಕ್ಕೆ ಒಪ್ಪಿದ ದಶರಥ ಅಲ್ಲಿಂದ ಕುರುಡು ವೃದ್ದ ದಂಪತಿಗಳ ಹತ್ತಿರ ಹೋದನು ಶಬ್ದವನ್ನು ಆಲಿಸಿ ಮಗ ಅಂದುಕೊಂಡು ಮಾತಾನಾಡಿಸತೋಡಗಿದರು ಯಾಕೆ ತುಂಬಾ ಸಮಯ ಆಯಿತು ಬರುವುದಕ್ಕೆ ಆಗ ದಶರಥ ಮೌನಿಯಾದ ಏನನ್ನು ಹೇಳಲಿಲ್ಲ ಪದೆ ಪದೆ ಕೇಳುವುದನ್ನು ನೋಡಿ ಕೊನೆಗೆ ಬಾಯಿಬಿಟ್ಟ ನನ್ನನ್ನು ಕ್ಷಮಿಸಿ ನಾನು ನಿಮ್ಮ ಮಗನಲ್ಲ ನನ್ನಿಂದಾಗಿ ನಿಮ್ಮ ಮಗನ ಪ್ರಾಣ ಹೋಯಿತು ಬೇಟೆ ಅಂದುಕೊಂಡು ಬಾಣ ಬಿಸಿದೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡನು ನೀರನ್ನು ಅದಕ್ಕೆ ಒಪ್ಪದ ಕುರುಡ ವೃದ್ದರು ಅಯ್ಯೋ ಪಾಪಿ ನಮಗೆ ಯಾರು ಇಲ್ಲದ ಹಾಗೆ ಮಾಡಿದೆ ಮಗನಿಲ್ಲದೆ ನಾವಂತೂ ಬದುಕುವುದಿಲ್ಲ ನಾವೆಗೆ ಪುತ್ರ ಪುತ್ರಿ ಎಂದು ಪ್ರಾಣಿ ಬಿಡುತಿದ್ದೇವೆ ಹಾಗೆ ನಿನೂ ಸಹ ಪುತ್ರ ಪುತ್ರ ಎಂದು ಪ್ರಾಣ ಬಿಡುವಂತಾಗಲಿ ಎಂದು ಶಾಪಿಸಿ ಕುಳಿತಲ್ಲಿಯೇ ಪ್ರಾಣ ಬಿಟ್ಟರು.

ನಡೆದ ಘಟನೆಯಿಂದ ಬೆಸತ್ತಿದ್ದ ದಶರಥ ತನ್ನ ಅರಮನೆಗೆ ಬಂದು ಚಿಂತೆಯಲ್ಲಿ ಮುಳುಗಿದ್ದ ವಶಿಷ್ಟರ ಜೊತೆ ಹಂಚಿಕೊಂಡ ಅದಕ್ಕೆ ವರಿಷ್ಠ ಋಷಿಮುನಿ ಚಿಂತೆ ಮಾಡಬೇಡಿ ಮಕ್ಕಳಾಗದ ನಿಮಗೆ ಪುತ್ರ ಶಾಪ ಕೊಟ್ಟಿದ್ದಾರೆ ಏನೆ ಆಗಲಿ ಪುತ್ರ ಯಜ್ಞ ಮಾಡಿಸುವುದಾಗಿ ಹೇಳಿದರು.

ದಶರಥ ಯಜ್ಞವನ್ನು ಮಾಡಿಸಿದ ಋಷಿಮುನಿಗಳು ಕೊಟ್ಟಿದ್ದ ತಿರ್ಥವನ್ನು ಎಲ್ಲಾ ತನ್ನ ಮಡದಿಯರಿಗೆ ಕುಡಿಯಲು ಕೊಟ್ಟನು.

ಸ್ವಲ್ಪ ದಿನಗಳ ಬಳಿಕ ಮೂರು ಜನ ಮಡದಿಯರು ಗರ್ಭದರಿಸದರು ಮಕ್ಕಳಾದವು ಮೊದಲ ಹೆಂಡತಿ ಕೌಶಲ್ಯಗೆ ಒಂದು ಗಂಡು ಮಗು ರಾಮ ಸುಮಿತ್ರೆಗೆ ಇಬ್ಬರು ಲಕ್ಷ್ಮಣ ಮತ್ತು ಶತ್ರುಜ್ಞ ಹಾಗೂ ಕೈಕೇಯಿಗೆ ಒಂದು ಗಂಡು ಮಗು ಭರತ ಹೀಗೆ ನಾಲ್ಕು ಪುತ್ರರ ಜನನವಾಯಿತು ಇಡಿ ಊರು ಅಲಂಕೃತಗೊಂಡಿತು ಅರಮನೆಯ ವಾತಾವರಣ ಖುಷಿಯಿಂದ ಕುಡಿತ್ತು.

ನಾಲ್ಕು ಪುತ್ರರು ಬಿಲ್ವಿದ್ಯೆಯನ್ನು ಕಲಿಯುತ್ತಿದ್ದರು ರಾಮ,ಲಕ್ಷ್ಮಣ,ಭರತ ಮತ್ತು ಶತ್ರುಜ್ಞ ರಾಮನು ಬಿಲ್ವಿದ್ಯೆಯಲ್ಲಿ ತುಂಬಾ ಪರಾಕ್ರಮಿಯಾಗಿದ್ದನು.

ಕೆಲವು ದಿನಗಳ ನಂತರ ವಿಶ್ವಾಮಿತ್ರ ಮುನಿ ಕೌಸಲ್ಯಾ ಅಯೋಧ್ಯೆಗೆ ಬಂದನು ದಶರಥನನ್ನು ಭೇಟಿಯಾಗಿ ಸಹಾಯಕೆಳಲು ಬಂದನು ತನ್ನ ಮಗನಾದ ರಾಮನನ್ನು ತನ್ನ ಜೊತೆ ಕಳುಹಿಸುವುದಾಗಿ ತಾನು ಮಾಡುವ ಯಜ್ಞಾ ಪೂಜೆಯನ್ನು ಭಂಗ ಮಾಡಲು ರಾಕ್ಷಸರು ಯಜ್ಞದಲ್ಲಿ ಮೂಳೆ ತಂದು ಹಾಕುತಿದ್ದಾರೆ ತನ್ನ ಯಜ್ಞ ಪೂಜೆಯನ್ನು ಹಾಳು ಮಾಡುತ್ತಿದ್ದಾರೆ ಆದ ಕಾರಣ ಅವರನ್ನು ಸಂಹಾರ ಮಾಡಲು ರಾಮನೆ ಸರಿ ಎಂದು ಕೇಳಿದನು.

ದಶರಥ ರಾಮನು ಇನ್ನು ಚಿಕ್ಕವನು ಅವನಿಂದ ಹೇಗೆ ಸಾಧ್ಯ ಎಂದು ವಿಶ್ವಾಮಿತ್ರನನ್ನು ಪ್ರಶ್ನಿಸಿದನು ಅವರೊಂದಿಗೆ ಮಗನನ್ನು ಕಳುಹಿಸಲು ತಿರಸ್ಕರಿಸಿದನು.

ಅದಕ್ಕೆ ವಿಶ್ವಾಮಿತ್ರ ರಾಮನ ಪರಾಕ್ರಮದ ಬಗ್ಗೆ ನಿನಗೆ ತಿಳಿದಿಲ್ಲ ಅವನೊಬ್ಬ ಶಬ್ದವೆದಿ ಬಿಲ್ಲುಗಾರ ತಿಕ್ಷ್ಣ ಗುರಿ ಸಾಮರ್ಥ್ಯ ಅವನಲ್ಲಿದೆ ಎಂದನು ಹಾಗೂ ಕೊಟ್ಟು ಮಾತಿಗೆ ತಪ್ಪುವುದು ನಿಮ್ಮ ವಂಶದ ನಿಯಮವಲ್ಲ ನಾನು ಸಹಾಯ ಕೇಳಿಕೊಂಡು ಬಂದಿರುವೆ ಇಲ್ಲ ಅನ್ನುವುದು ನಿನ್ನ ಧರ್ಮವಲ್ಲ ಎಂದು ಕೋಪಗೊಂಡನು ಆಸ್ಥಾನದಲ್ಲಿದ್ದ ವಶಿಷ್ಠರು ದಶರಥನಿಗೆ ತಿಳಿಹೇಳಿದರು ಅವರೊಂದಿಗೆ ಕಳುಹಿಸಿಕೋಡಿ ಹಿಂದಿನಿಂದ ನಿಮ್ಮ ಪರಂಪರೆ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂದಾಗ ಕೊನೆಗೆ ಒಪ್ಪಿದ ದಶರಥ ರಾಮನ ಬಿಟ್ಟು ಲಕ್ಷ್ಮಣ ಇರುವುದಿಲ್ಲ ರಾಮ ಲಕ್ಷ್ಮಣ ಇಬ್ಬರನ್ನೂ ಕರೆದುಕೊಂಡು ಹೋಗುವುದಾಗಿ ಹೇಳಿದ.

ವಿಶ್ವಾಮಿತ್ರನ ಆಶ್ರಮಕ್ಕೆ ಹೋಗುವಾಗ ವಿಶ್ವಾಮಿತ್ರ,ರಾಮ,ಲಕ್ಮಣರನ್ನು ರಾಕ್ಷಸರು ಅಡ್ಡಗಾಲು ಹಾಕಿ ಅವರನ್ನು ಮಣಿಸಲು ನೋಡಿದರು.

ಆದರೆ ರಾಮನು ತನ್ನ ಬಿಲ್ಲಿನಿಂದ ಮರಿಚಿಕೆ ರಾಕ್ಷಸಿಯನ್ನು ಕೊಂದನು ಮತ್ತೆ ಆಶ್ರಮಕ್ಕೆ ತಲುಪಿದರು.

ವಿಶ್ವಾಮಿತ್ರ ಯಜ್ಞದಲ್ಲಿ ತೊಡಗಿರುವುದನ್ನು ಕಂಡು ಮರಿಚಿಕೆಯ ಇಬ್ಬರು ಪುತ್ರರು ಯಜ್ಞ ಭಂಗ ಮಾಡಲು ಬಂದರು ಮತ್ತೆ ರಾಮನು ತನ್ನ ಬಾಣದಿಂದ ಸಂಹಾರ ಮಾಡುವಾಗ ಭಾರಿಚ್ ಎಂಬ ರಾಕ್ಷಸನು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದನು.

ರಾಮನನ್ನು ಆಶಿರ್ವದಿಸಿ ಮುಗಿದನಂತರ ವಿಶ್ವಾಮಿತ್ರ ಅವರನ್ನು ಜನಕರಾಜನ ಬಳಿಗೆ ಕರೆದುಕೊಂಡು ಹೋದನು. 

ಅಲ್ಲಿ ಸಿತೆಯ ಸ್ವಯಂವರ ನಡೆದಿತ್ತು ಎಲ್ಲರು ಬಿಲ್ಲನ್ನು ಎತ್ತಲು ನೋಡಿದರು ಯಾರಿಗೂ ಆಗಲಿಲ್ಲ ಅದನ್ನು ಎತ್ತಿದವರೊಂದಿಗೆ ಸಿತೆಯ ವಿವಾಹ ಮಾಡುವುದಾಗಿತ್ತು ಕೊನೆಗೆ ರಾಮನು ಪ್ರಯತ್ನ ಮಾಡಲು ನೋಡಿದನು ಆದರೆ ಅವನಿಂದ ಬಿಲ್ಲನ್ನು ಎತ್ತಲು ಆಯಿತು ಕೊನೆಗೆ ಅದನ್ನು ಎತ್ತಿ ಬಾಣವನ್ನು ಹೋಡೆದನು.

ಜನಕರಾಜ ರಾಮನನ್ನು ಮೆಚ್ಚಿ ವಿವಾಹ ಮಾಡಲು ತಂದೆ ದಶರಥರಾಜನನ್ನು ತನ್ನ ಆಸ್ತಾನಕ್ಕೆ ಕರೆಯಿಸಿದನು ಹಾಗೂ ತನ್ನ ಕಿರಿಯ ಮಗಳು ಉರ್ಮಿಳಾಗೆ ಲಕ್ಷ್ಮಣನಿಗೆ ಕೋಡುವುದಾಗಿ ಕೇಳಿದನು ಒಪ್ಪಿದ ದಶರಥ ವಿವಾಹದ ವಿಷಯ ಅಯೊಧ್ಯೆ ಆಶ್ರಮದವರೆಲ್ಲರಿಗೂ ಹೇಳಿ ತಯಾರಿ ಮಾಡುತ್ತೆನೆಂದ ಅಷ್ಟರಲ್ಲಿ ವಿಶ್ವಾಮಿತ್ರ ದ್ಯುತಿ ರಾಜನ ಇಬ್ಬರ ಹೆಣ್ಣುಮಕ್ಕಳನ್ನು ಭಾರತ ಮತ್ತು ಶತ್ರುಜ್ಞರ ಜೊತೆ ಒಂದೆ ಮಂಟಪದಲ್ಲಿ ನಾಲ್ಕು ವಿವಾಹ ಜರುಗಬೇಕೆಂದು ಹೇಳಿದನು.

ಒಪ್ಪಿದ ದಶರಥ ನಾಲ್ಕು ಪುತ್ರರ ವಿವಾಹ ಮಾಡಲು ತಯಾರಾದ ಜನಕರಾಜ ಒಳ್ಳೆಯ ವ್ಯಕ್ತಿತ್ವವುಳ್ಳ ರಾಜನು ತನ್ನ ಮಕ್ಕಳೊಡನೆ ದ್ಯುತಿ ರಾಜನ ಮಕ್ಕಳ ಮದುವೆ ತನ್ನ ಸಮ್ಮುಖದಲ್ಲಿ ಮಾಡಿದನು.

ಮದುವೆಯ ಮಂಟಪದಲ್ಲಿ ಸುತ್ತ ಲೋಕದ ಜನರನ್ನು ಕರೆಯಿಸಿ ಹಲವು ಋಷಿಮುನಿಗಳ ಆಶಿರ್ವಾದದೊಂದಿಗೆ ಅದ್ದೂರಿಯಾಗಿ ವಿವಾಹ ಮಾಡುವುದಾಗಿತ್ತು.



Rate this content
Log in

Similar kannada story from Classics