STORYMIRROR

shristi Jat

Action Classics Inspirational

4  

shristi Jat

Action Classics Inspirational

ಪ್ರಯಾಣ

ಪ್ರಯಾಣ

1 min
237

ಬಾಲ್ಯದ ಜೀವನ,                        

ಆಟಗಳೊಂದಿಗಿನ ಪ್ರಯಾಣ.

ಹರೆಯದ ಜೀವನ,                        

ಶಾಲೆಯೊಂದಿಗಿನ ಪ್ರಯಾಣ.

ಯೌವ್ವನದ ಜೀವನ,                       

ಕಾಲೇಜ್ ನೊಂದಿಗಿನ ಪ್ರಯಾಣ.

ಯಶಸ್ಸಿನ ಜೀವನ,                        

ಸಾಹಸದೊಂದಿಗಿನ ಪ್ರಯಾಣ.

ವೃತ್ತಿಯ ಜೀವನ,                        

 ಕರ್ತವ್ಯಗಳೊಂದಿಗಿನ ಪ್ರಯಾಣ.

ಮದುವೆಯ ಜೀವನ,                      

ಸಂಸಾರದೊಂದಿಗಿನ ಪ್ರಯಾಣ.

ಬಾಂಧವ್ಯದ ಜೀವನ,                      

ಆಚರಣೆಗಳ ಪ್ರಯಾಣ.

ಪೋಷಕರ ಜೀವನ,                        

ಮಕ್ಕಳೊಂದಿಗಿನ ಪ್ರಯಾಣ.

ಬೇಸತ್ತದ ಜೀವನ,                        

ಪ್ರವಾಸಗಳೊಂದಿಗಿನ ಪ್ರಯಾಣ.

ವೃದ್ಧಾಪ್ಯದ ಜೀವನ,                      

ಮಾರ್ಗದರ್ಶನದೊಂದಿಗಿನ ಪ್ರಯಾಣ.

ಬಡವರದೊಂದು ಜೀವನ ಶ್ರೀಮಂತರದೊಂದು ಜೀವನ|

 ಹಿರಿಯರದೊಂದು ಜೀವನ ಕಿರಿಯರದೊಂದುಜೀವನ|

ಆಯುಷ್ಯ ಮುಗಿದ ಮೇಲೆ ಎಲ್ಲರದೊಂದೆ ಪ್ರಯಾಣ||


  

                                  



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Action