shristi Jat

Action Inspirational Others

4.5  

shristi Jat

Action Inspirational Others

ವೈಜ್ಞಾನಿಕ ಕಾದಂಬರಿ

ವೈಜ್ಞಾನಿಕ ಕಾದಂಬರಿ

2 mins
385



ಸುನಾಮಿ ಎಂದರೆ ಸಮುದ್ರದ ಕೆಳಪದರಿನಲ್ಲಿ ಏಕಾಏಕಿ ಉಂಟಾಗುವ ವಿಕೃತಿಕರಣ ಅದರ ಅಲೆಗಳು ರಭಸವಾಗಿ ಮತ್ತು ಲಂಬವಾಗಿ ಹರಿಯುತ್ತವೆ.

ಸುನಾಮಿ ಯಾವುದೆ ಕಾರಣವಿಲ್ಲದೆ ಹುಟ್ಟುವುದು ಅದೊಂದು ಪರಿಸರದ ವಿಕೃತಿಕರಣ ಒಮ್ಮಿಂದೊಮ್ಮೆಲೆ ಅಲೆಗಳು ಎತ್ತರವಾಗಿ ಹರಿದು ಸಮುದ್ರ ದಡದಲ್ಲಿರುವ ಕಟ್ಟಡಗಳು ಮರಗಿಡಗಳನ್ನು ಕೊಚ್ಚಿಕೊಂಡು ಹೋಗುತ್ತದೆ.

ಆದರೆ ಒಮ್ಮೆ ಇಟಾಲಿಯನ್ ನ್ನಲ್ಲಿ ಸುನಾಮಿ ಉಂಟಾಗಲು ಕೆಲ ಕಾರಣಗಳಿವೆ ಎಂದು ವಿಜ್ಞಾನಿಗಳು ಉಲ್ಲೆಖಿಸಿದ್ದಾರೆ ಅದೆನಂದರೆ ಎತ್ತರವಿರುವ ಪರ್ವತದ ಪಕ್ಕ ಇಟಾಲಿಯನ್ ನವರು ಅತಿ ಎತ್ತರದ ಡ್ಯಾಂ ನಿರ್ಮಾಣಿಸುತ್ತಾರೆ ಡ್ಯಾಂ ನಿರ್ಮಾಣ ಮಾಡುವಾಗ ಪರ್ವತದಿಂದ ಹಾನಿ ಉಂಟಾಗಬಹುದೆಂದು ತಿಳಿದರು ತಾತ್ಕಾಲಿಕ ಸುರಕ್ಷತೆಗಳನ್ನು ನಿರ್ಮಿಸಿ ನಂತರ ಆ ಪರ್ವತದಿಂದ ಯಾವರೀತಿಯ ಹಾನಿ ಉಂಟಾಗಬಹುದೆಂದು ಲೆಕ್ಕಿಸದೆ ಇದ್ದಾಗ ಒಮ್ಮೆ ಪರ್ವತದ ದೊಡ್ಡು ಭಾಗ ಸಮುದ್ರದಲ್ಲಿ ಬಿದ್ದು 820 ಅಡಿಗಳ ಎತ್ತರದ ಸುನಾಮಿ ಅಲೆ ಉಂಟಾಗಿ ಕೊಚ್ಚಿ ಹೋಗುತ್ತದೆ.

ಹಾಗೂ ಕೆಲ ಸುನಾಮಿಗಳು ಸಮುದ್ರದ ಒಳಗಡೆ ಭೂಕಂಪ ಉದ್ಭವಾಗಿ ನೀರಿನ ಅಲೆಗಳು ತುಂಬಾ ಎತ್ತರವಾಗಿ ಚಲಿಸಿ ವಿಕೃತಿಯನ್ನುಂಟು ಮಾಡುತ್ತದೆ 2004 ಡಿಸೆಂಬರ್ 4 ರಂದು ಇಂಡೊನೇಷ್ಯಾದಲ್ಲಿ ಸುನಾಮಿ ಆಗಿರುವುದು ಸುಮಾರು 30 ಫೀಟ್ ಅಡಿ ಎತ್ತರದಲ್ಲಿ ಲಂಬವಾಗಿ ಹರಿದು ಅಪ್ಪಳಿಸಿತು.

ಅದರಿಂದ ಸೌತ್ ಏಷ್ಯಾದ 2.5 ಲಕ್ಷ ಜನ ಸಾವಿಗಿಡಾದರು ಅಲ್ಲದೆ ಎಷ್ಟೊ ಕಟ್ಟಡಗಳು ಕೊಚ್ಚಿಕೊಂಡು ಹೋಗಿದ್ದವು ಇದರಿಂದ ಪ್ರಕೃತಿ ತುಂಬಾ ಹಾನಿಯಾಗಿತ್ತು ಅಲ್ಲಿ ವಾಸಿಸುವ ಜನರಿಗೆ ತುಂಬಾ ನಷ್ಟ ಮಾಡಿತ್ತು ಅಲೆಯ ಅಪ್ಪಳಿಕೆಯಿಂದ ಅಲ್ಲಿನ ಕೆಲ ಜನರು ತಮ್ಮ ಕುಟುಂಬವನ್ನು ಕಳೆದುಕೊಂಡಿದ್ದರು, ಸಂಬಂಧಿಕರನ್ನು ಕಳೆದುಕೊಂಡಿದ್ದರು ಹಾಗೂ ವಾಸಿಸುತ್ತಿರುವ ಮನೆಯು ನೀರಿನಲ್ಲಿ ಹರೆದುಕೊಂಡು ಹೋಗಿತ್ತು ತಿನ್ನಲು ಆಹಾರವಿಲ್ಲದೆ ಎಷ್ಟೊ ದಿನ ಒತ್ತಡದಲ್ಲಿ ಬದುಕಿದ್ದರು ಕೆಲ ದೇಶಗಳು ಅಲ್ಲಿರುವ ಜನರಿಗೆ ಆಹಾರ ಒದಗಿಸಿ ಮತ್ತು ತೊಡಲು ಬಟ್ಟೆಯನ್ನು ವಿತರಿಸಿದರು.

ಈ ಸುನಾಮಿಯಿಂದ ಜನರಿಗೆ ಜಾಸ್ತಿ ನಷ್ಟವಾಗಿದ್ದು ರಿಂದ ಹಲವು ದೇಶಗಳಲ್ಲಿ ಸಂಕಷ್ಟದಲ್ಲಿರುವ ಜನರ ಹೆಸರಿನಲ್ಲಿ ಹಣದ ಸಂಗ್ರಹಣೆಮಾಡಿ ಊಟ,ಬಟ್ಟೆ ಹಾಗೂ ಹಣವನ್ನೂ ದಾನ ಮಾಡಿದರು.

 ಇದಲ್ಲದೆ 2011 ರಲ್ಲಿ ಜಪಾನಿನಲ್ಲಿ ಸುಮಾರು 40 ಅಡಿ ಎತ್ತರದ ಅಲೆಗಳು ಅಪ್ಪಳಿಸಿ ತುಂಬಾ ದೂರದ ಮಿಟರ್ ವರೆಗೆ ಹರೆದು ಕೊಚ್ಚಿ ಹೋಗಿತ್ತು ಅಮೇರಿಕಾದ ದಡಕ್ಕೆ ಸಮಿಪಿಸಿತ್ತು ಇಲ್ಲಿ ಹೆಚ್ಚಿನ ಹಾನಿ ಕಟ್ಟಡಗಳಾಗಿದ್ದವು ಬೃಹತ್ ಪ್ರಮಾಣದಲ್ಲಿ ನಿರ್ಮಾಣ ಮಾಡಿದ್ದ ಅಲ್ಲಿನ ಎಲ್ಲಾ ಕಟ್ಟಡಗಳು ಕೊಚ್ಚಿಕೊಂಡು ಹೋಗಿದ್ದವು.

ಹಾಗೂ ಭಾರತದ ಕೇರಳ ರಾಜ್ಯದಲ್ಲಿ 2018 ರ ಆಗಸ್ಟ್ ನಲ್ಲಾದ ಜಲಪ್ರಳಯಳದಿಂದ ವಿಪರಿತ ಮಳೆ ಸುರಿದು ಪ್ರಕೃತಿ ಹಾನಿಯಾಗಿದ್ದು ಅಲ್ಲಿನ ಭಾಗದ ಹೊಲ ಗಧ್ಧೆಗಳೆಲ್ಲಾ ಅತಿಯಾದ ನೀರು ಹರಿದು ಮನೆಗಳು ಕೊಚ್ಚಿ ಹೋಗಿ ಸಂಕಷ್ಟಕ್ಕಿಡಾಗಿತ್ತು ಇದಕ್ಕೆ ಕಾರಣ ಹವಾಮಾನ ಬದಲಾವಣೆ ಹಾಗೂ ಅರಣ್ಯ ನಾಶ ಇವೆರಡು ಮನುಷ್ಯನು ಮಾಡಿದ ತಪ್ಪುಗಳಿಂದ ಈ ರೀತಿಯ ಪ್ರಕೃತಿ ವಿಕೋಪಕ್ಕೆ ಕಾರಣವೆಂದು ಕೆಲವರು ವಿಶ್ಲೇಷಿಸಿದ್ದಾರೆ.

ಅಲ್ಲದೆ ಸುನಾಮಿಯಲ್ಲಿ ಎರಡು ಪ್ರಕಾರದ್ದಾಗಿವೆ ಒಂದು ಸಮುದ್ರದ ಕೆಳಗೆ ಭೂಕಂಪ ಉಂಟಾಗಿ ಅಲೆಗಳ ಸುರುಳಿಗೊಂಡು ಬಹು ಎತ್ತರದಲ್ಲಿ ಅಲೆಗಳನ್ನು ಅಪ್ಪಳಿಸುವುದು.

ಇನ್ನೊಂದು ಮೆಘಾ ಸುನಾಮಿ ಇವು ಯಾವುದೊ ಒಂದು ಆಬ್ಜೆಕ್ಟ್ ನೀರಿನಲ್ಲಿ ಬಿದ್ದು ಸಮುದ್ರ ಬಹು ದೊಡ್ಡ ಮಟ್ಟದ ಹಾಗೂ ಎತ್ತರದ ಅಲೆಗಳನ್ನು ಅಪ್ಪಳಿಸಿ ಹಾನಿ ಉಂಟು ಮಾಡುವುವು ಉದಾಹರಣೆಗೆ ಇಂಡೊನೇಷ್ಯಾದಲ್ಲಾದ ಸುನಾಮಿ ಪರ್ವತದ ಒಂದು ಭಾಗ ಸಮುದ್ರದಲ್ಲಿ ಬಿದ್ದುರುವುದು ಇನ್ನಿತರ ಮೇಲೆಯಿಂದ ಯಾವುದೇ ಒಂದು ವಸ್ತು ಸಮುದ್ರದಲ್ಲಿ ಬಿದ್ದು ವಿಕೃತಗೊಳ್ಳುವುದು.

ಮೇಘಾ ಸುನಾಮಿಗಳು 1872 ಅಡಿ ಎತ್ತರದ ಅಲೆಗಳು ಅಪ್ಪಳಿಸಿ ಪ್ರಕೃತಿಯನ್ನು ನಾಶಮಾಡಿರುವ ದಾಖಲೆಗಳಿವೆ.

ಪ್ರಕೃತಿ ವಿಕೋಪದ ಹಲವಾರು ವಿಧಗಳಿವೆ ಭೂಕಂಪ, ಸುನಾಮಿ, ಅಂತರಿಕ್ಷೆಯ ಸಂಶೋಧನೆ ಹಾನಿ,ವಾಯು ಹಾನಿ ಇತ್ಯಾದಿ 

ಭೂಮಿ ಒಳಗಿನ ತಾಪಮಾನ ಹೆಚ್ಚಿ ಭೂಮಿ ಒಳಗಿರುವ ಲವಣಾಂಶ ಹೊರ ಹಾಕುವುದು.

ಸುನಾಮಿ ಏಕಾಏಕಿ ಎತ್ತರವಾದ ಅಲೆಗಳನ್ನು ಅಬ್ಬರಿಸಿ ಹರಿಯುವುದು.

ಹೀಗೆ ಕೆಲವು ಮಾನವನಿಂದಾದ ಪ್ರಕೃತಿ ವಿಕೋಪಗಳಿವೆ ಇನ್ನು ಕೆಲವು ತನ್ನಂತಾನೆ ಉದ್ಭವವಾಗುವ ವಿಕೃತಿಗಳು ಹಾಗುವುದುಂಟು ತಡೆಯಲು ಸಾಧ್ಯವಿಲ್ಲ ಆದರೆ ಮುನ್ಸೂಚನೆಗಳು ಕಂಡುಬರುತ್ತವೆ ಅದರಿಂದ ನಾವು ದೂರವಿರಬಹುದು ಸುನಾಮಿ ಆಗುವ ಮೊದಲು ನೀರಿನ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಅಲೆಗಳು ರಭಸವಾಗಿ ಹರಿಯುತ್ತವೆ ಇವುಗಳನ್ನು ಕಂಡು ಎಚ್ಚೆತ್ತುಗೊಂಡು ನಮ್ಮನ್ನು ಕಾಪಾಡಿಕೊಳ್ಳಬೇಕು.

ಭೂಕಂಪದ ಹಾಗೂ ಇನ್ನಿತರ ಹಾನಿಗಳಾಗುವ ಮುನ್ಸೂಚನೆಗಳು ಕಂಡುಬರುತ್ತವೆ ಅದರಿಂದ ನಾವು ಸುರಕ್ಷತೆವಹಿಸಿಕೊಂಡು ನಮ್ಮನ್ನ ನಾವು ಕಾಪಾಡಿಕೊಳ್ಳಬೇಕು.

ಭೂಕಂಪ ಆಗುವ ಮೊದಲು ಪ್ರಾಣಿಗಳು ಅಲ್ಲಿಂದ ಮಾರು ದೂರ ಹೋಗುತ್ತವಂತೆ ಅದರ ಲಕ್ಷಣಗಳನ್ನು ಗ್ರಹಿಸುವ ಶಕ್ತಿ ಅವುಗಳಿಗಿರುತ್ತೆ ಅದಲ್ಲದೆ ಕೆಲ ವಿಜ್ಞಾನಿಗಳು ಅದರ ಬಗ್ಗೆ ಮುಂಚೆಯೆ ಮುನ್ನಚನೆಗಳನ್ನು ಹೇಳುತ್ತಾರೆ ಹವಾಮಾನ, ಬದಲಾವಣೆಗಳಿಂದ ಗ್ರಹಿಸುತ್ತಿರುತ್ತಾರೆ.


 


Rate this content
Log in

Similar kannada story from Action