kaveri p u

Classics Inspirational Children

4  

kaveri p u

Classics Inspirational Children

ನಾಳೆ

ನಾಳೆ

1 min
498


ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ಕವನಾಳ ಮಗಳು, ಕೆಲವೊಂದು ಪದಗಳನ್ನು ತುಂಬಾ ತಮಾಷೆಯಾಗಿ ಹೇಳುತ್ತಿದ್ದಳು.


ತಿರುಗು ಅಂದ್ರೆ ತಿಗುರು

ರೊಟ್ಟಿ ಅಂದ್ರೆ ದೊಟ್ಟಿ

ನೊಣ ಅಂದ್ರೆ ರೊಣ

ಹಾಗೆಯೇ ನಾಳೆ ಅಂದ್ರೆ ಅವಳಿಗೆ ನಿನ್ನೆ ಆಗಿತ್ತು.


ಕವನಾಳಿಗೆ ಈ ನಾಳೆ ಎನ್ನುವ ಪದವನ್ನು ನಿನ್ನೆ ಅಂತ ಹೇಳ್ಬೇಡಾ ಎಂದು ಮಗಳಿಗೆ ಎಷ್ಟೇ ಪ್ರಯತ್ನಪಟ್ಟೂ ಹೇಳಿದರೂ, ಅದು ಸಾಧ್ಯವೇ ಆಗಲಿಲ್ಲಾ. ಅದಕ್ಕಾಗಿ ಅವಳನ್ನು ಸುಮಾರಿ ಬಾರಿ ಹೊಡೆದು, ಬೈದದ್ದೂ ಆಯ್ತು.


ಮಕ್ಕಳು ಏನೇ ಹೇಳಿದರೂ ಚಂದ ಬಿಡೇ, ಅದನ್ನೇ ನೀನು ಹೇಳಿದರೆ ನಿನಗೆ ಹುಚ್ಚ ಅಂತಾರೆ, ಮಗುಗೆ ಹೊಡೀಬೇಡಾ ಬಿಡು ಅಂತ ಅವರ ಯಜಮಾನರ ಧ್ವನಿ ಹೊರಗಡೆಯಿಂದ ಕೇಳಿಸಿತು.


ಮಕ್ಕಳಾಗಿಯೇ ಇರೋಣ ನಾಳೆಯ ಚಿಂತೆ ಬೇಡಾ.


ನಾಳೆ ನನ್ನ ಮಗಳು ತಪ್ಪಾಗಿ ಮಾತಾಡುವುದನ್ನು ನೋಡಿ ನಗುವವರ ಚಿಂತೆಯೇಕೆ? ಇವತ್ತಿನ ತಪ್ಪು ತಪ್ಪು ತೊದಲು ನುಡಿಗಳನ್ನು ಸಂಭ್ರಮಿಸೋಣ.


Rate this content
Log in

Similar kannada story from Classics