STORYMIRROR

kaveri p u

Classics Inspirational Others

4  

kaveri p u

Classics Inspirational Others

ಶಿಕ್ಷಕರ ದಿನಾಚರಣೆಯ ಶುಭಾಷಯಗಳು

ಶಿಕ್ಷಕರ ದಿನಾಚರಣೆಯ ಶುಭಾಷಯಗಳು

1 min
246

ಗಂಡ ಮಕ್ಕಳು ಹೇಗೋ ಜೀವನದಲ್ಲಿ ಮುಂದುವರೆಯುತ್ತಾರೆ,

ಹೆಣ್ಣು ಮಕ್ಕಳೇ ನೀವೇ ಚನ್ನಾಗಿ ಓದಿ "ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ" ಅಂತಾ ನಮ್ಮ ಮೇಷ್ಟ್ರು ಹೇಳಿತಿದ್ದ ಮಾತು ಪ್ರತಿದಿನ ಕಾಡುತ್ತಿದ್ದೆ,

 ಶಿಕ್ಷಕರ ದಿನ ಬಂದಾಗೆಲ್ಲಾ ನೀವು ನೆನಪಾಗುತ್ತಿರಿ, ನೆನಸಿಕೊಂಡಾಗಲ್ಲೆಲ್ಲಾ ಕಣ್ಣಂಚಲಿ ಕಣ್ಣೀರು ಇಣುಕುಣುವುದು,

ಉತ್ತಮ ಅಭ್ಯಾಸ ನೀಡುವುದರಲ್ಲಿ ಹಿಂದೇಬಿಳ್ಳಲಿಲ್ಲ ನೀವು, 

ಅಭ್ಯಾಸ ಮಾಡದೆ ವ್ಯರ್ಥ್ ಸಮಯ ನನ್ನಿಂದಾಯಿತು.

ನೀವು ಓದಿದ ವಿದ್ಯ ಯಾರು ಕಸಿದುಕೊಳ್ಳುವುದಿಲ್ಲ ಓದಿ ಮಕ್ಕಳೇ ಅಂತಾ ತಂದೆಯ ಹಾಗೆ ಹೇಳಿದಿರಿ,

ನೀವು ಯಾಕೆ ಈ ಮಾತುಗಳನ್ನು ಹೇಳುತ್ತಿದ್ದೀರಿ ಎನ್ನುವುದರ ಅರಿವು ನನಗೆ ಅರಿವಾಗಿದೆ ಮೇಸ್ಟ್ರೆ.

ನೀವು ಹೇಳಿದ ಪಾಠವನ್ನು ಇದೀಗ ಮಕ್ಕಳಿಗೆ ಹೇಳುತ್ತಿದ್ದೇನೆ, ಅವರೊಂದಿಗೆ ನನ್ನ ಅಭ್ಯಾಸ ಹೊಸದಾಗಿ

ಶುರುವಾಗಿದೆ, ಇದಕ್ಕೆಲ್ಲಾ ನೀವೇ ಕಾರಣರು.

ನಿಮ್ಮ ಮಾತುಗಳನ್ನ ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ.

Thank you ಉಮೇಶ್ ಸರ್



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Classics