STORYMIRROR

kaveri p u

Romance Classics Others

4  

kaveri p u

Romance Classics Others

ಪ್ರೀತಿ

ಪ್ರೀತಿ

1 min
418

ಪ್ರೀತಿ ಶ್ರೇಷ್ಠ 

ಪ್ರೀತಿ ವಿಶಿಷ್ಟ,

ಪ್ರೀತಿ ನಿರಂತರ,

ಪ್ರೀತಿ ಅಜರಾಮರ 

ಪ್ರೀತಿ ಅನಂತ,

ಪ್ರೀತಿ ದಿಗಂತ 

ವಿನಿಮಯವಾಗಲಿ ಪ್ರೀತಿಗೆ ಪ್ರೀತಿ

ಪ್ರೀತಿಗಿಲ್ಲ ನೂರೆಂಟು ಇತಿಮಿತಿ

ಇನ್ನಷ್ಟು ಗಟ್ಟಿಯಾಗಲಿ ನಮ್ಮೀ ಪ್ರೀತಿ

ಏಳೇಳು ಜನುಮಕೂ ನಾನಾಗುವೆ ನಿನ್ನ ಸತಿ

ಇದಕ್ಕಿಂತ ಆಫರ್ ಉಂಟೆ?! ಈ ಮಾತಿಗೊಪ್ಪಿಬಿಡು ಓ ನನ್ನ ಪತಿ!

ನಿನಗಿಂತ ಹೆಚ್ಚೇನ್ನು ಇಲ್ಲ ನನಗೆ

ನೀನೇ ನನ್ನ ಪ್ರೀತಿಯ ಗೆಳಯ.

ನೀನೇ ನನ್ನ ಇನಿಯ

ನೀನೇ ನನ್ನ ಪ್ರೀತಿಯ ಅರ್ಧಾಂಗಿ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Romance