STORYMIRROR

shristi Jat

Classics Inspirational Others

3  

shristi Jat

Classics Inspirational Others

ಗೆಲುವಿನ ದುರಾಸೆ

ಗೆಲುವಿನ ದುರಾಸೆ

1 min
224

ಮಾಡುವ ಕೇಲಸದಲ್ಲಿ ಶ್ರದ್ಧೆ ಅಷ್ಟೆ ಅಲ್ಲದೆ ಆ ಕೆಲಸದಿಂದ ಮುಂದೆ ಆಗುವ ಒಳೀತು ಕೆಡಕುಗಳ ಬಗ್ಗೆ ಅರಿವಿರಬೇಕು. ತನ್ನ ಗೆಲುವಿಗಾಗಿ ಇನ್ನೊಬ್ಬರನ್ನು ಕೆಟ್ಟ ಕೇಲಸಕ್ಕೆ ಎಳಯಬಾರದು. ನಿನ್ನ ಗೆಲುವು ಇನ್ನೊಬ್ಬರ ಆತ್ಮಸ್ಥೈರ್ಯ ಹೆಚ್ಚಿಸುವಂತಿರಬೇಕು ಹೋರತು ಇನ್ನೊಬ್ಬರಿಗೆ ತೊಂದರೆಯಾಗಿರಬಾರದು.

"ಸಮಾಜದ ಬಗ್ಗೆ ಒಳ್ಳೆ ದೃಷ್ಠಿ ಕೊನೆವಿಲ್ಲದ ನಿನ್ನ ಗೆಲುವು ಸೊಲಿಗೆ ಸಮಾನ"

ಗೆಲುವು ಸಮಾಜದ ಒಳಿತಿನ ಎಳಿಗೆಯಾಗಿರಬೇಕು. ಸಮಾಜ ಹಾಳು ಮಾಡುವ ದುರಾಸೆಯ ಗೆಲುವಾಗಿರಬಾರದು. ಹಾಗೆ ನೊಡಿದರೆ ಸಮಾಜದ ಒಳಿತಿಗಾಗಿ ಸರಿ ದಾರಿಯಲ್ಲಿ ನಡೆಯುತ್ತಿರುವವನು ಸಾಧಕನೆ.


Rate this content
Log in

Similar kannada story from Classics