ವ್ಯಥೆ
ವ್ಯಥೆ


ಮೇಲು ಧ್ವನಿಯಲ್ಲಿ
ಹೇಳ್ತಾರೆ
ಅಮೇರಿಕಾದಲ್ಲಿ
ಮಗಸೊಸೆ
ಆಸ್ಟ್ರೇಲಿಯಾದಲ್ಲಿ
ಅಳಿಯ ಮಗಳು
ಆರಾಮವಾಗಿದೀವಿ
ಮೆಲುಧ್ವನಿಯಲ್ಲಿ
ಹೇಳ್ತಾರೆ
ನಾವಿಬ್ರು ಇಲ್ಲಿ
ರಜಾಂತ ಬರ್ತಾರೆ
ಹೋಟಲಲ್ಲಿ ತಿಂದು
ಸುತ್ತಾಡಿ ಹೋಗ್ತಾರೆ
ಮೇಲು ಧ್ವನಿಯಲ್ಲಿ
ಹೇಳ್ತಾರೆ
ಅಮೇರಿಕಾದಲ್ಲಿ
ಮಗಸೊಸೆ
ಆಸ್ಟ್ರೇಲಿಯಾದಲ್ಲಿ
ಅಳಿಯ ಮಗಳು
ಆರಾಮವಾಗಿದೀವಿ
ಮೆಲುಧ್ವನಿಯಲ್ಲಿ
ಹೇಳ್ತಾರೆ
ನಾವಿಬ್ರು ಇಲ್ಲಿ
ರಜಾಂತ ಬರ್ತಾರೆ
ಹೋಟಲಲ್ಲಿ ತಿಂದು
ಸುತ್ತಾಡಿ ಹೋಗ್ತಾರೆ