STORYMIRROR

Revati Patil

Tragedy Classics Inspirational

3  

Revati Patil

Tragedy Classics Inspirational

ಉದರ ಪೋಷಣೆ

ಉದರ ಪೋಷಣೆ

1 min
178

ಇವಳ ಮನೆ ರಂಗೋಲಿಗೂ 

ಅವನ ಜ್ಯೋತಿಷ್ಯವೇ ವೇದವಾಕ್ಯ

ಇವರ ದುಗುಡ-ದುಮ್ಮಾನಗಳೇ 

ಜ್ಯೋತಿಷ್ಯನ ಬಂಡವಾಳ

ಇವರಿನ್ನೂ ಗುಡಿಸಲು ತೊರೆಯಲಿಲ್ಲ

ಜ್ಯೋತಿಷಿ ಮಾತ್ರ ಮಹಡಿ ಮನೆ ತೊರೆಯಲಿಲ್ಲ

ಜನ ಮರುಳೋ, ಜಾತ್ರೆ ಮರುಳೋ

ಜ್ಯೋತಿಷಿ ಮಾತ್ರ ಉದರ ಪೋಷಿಸಿಕೊಳ್ಳುವ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy