ಪವರ್ ಸ್ಟಾರ್
ಪವರ್ ಸ್ಟಾರ್
ಮರೆಯಾದನೊಬ್ಬ ಹೃದಯವಂತನಲ್ಲಿ
ಮೋಡಗಳ ಮರೆಯಲ್ಲಿ
ಹೇಳುತ, ಬಾನ ದಾರಿಯಲ್ಲಿ
ಪವರ್ ಸ್ಟಾರ್ ಆದರು ಅಭಿಮಾನಿಗಳ ಎದೆಯಲ್ಲಿ
ನಿತ್ಯನೂತನ ನಮ್ಮ ನೆನಪಿನಲ್ಲಿ
ಓ ಬೆಟ್ಟದ ಹೂವೆ ನೀನೆಂದೂ ಬಾಡಲಾರೆ
ಈಗಂತೂ ಗಗನಕುಸುಮವಾದೆ ನೀ
ಯುದ್ಧ ಮಾಡದೇ ಚಕ್ರವರ್ತಿಯಾದವನು ನೀ
ಓ ರಾಜಕುಮಾರನೇ, ಹುಟ್ಟಿ ಬಾ ಮತ್ತೇ
