ಪ್ರೀತಿಯ ಒರತೆ
ಪ್ರೀತಿಯ ಒರತೆ
ಅದಮ್ಯವಾಗಿ ಪ್ರೀತಿಸಿ ಬಿಟ್ಟೆ ಅವನನ್ನು
ಅವನು ಪ್ರೀತಿಸಿದಂತೆ ನಟಿಸಿದರು...,
ಅವನೇದುರು ಆಡಿದ ಮಾತುಗಳಿಗೆ ಬೆಲೆ ಇಲ್ಲ
ಹೇಳದೆ ಉಳಿದ ಮಾತುಗಳಿಗೆ ಅರ್ಥವಿಲ್ಲ...,
ಅವನು ಬಿಟ್ಟು ಹೊರಟರು ಅವನೇಡೆಗಿನ
ನನ್ನ ಪ್ರೀತಿಯ ಓಘ ಮಾತ್ರ ತಗ್ಗುತ್ತಿಲ್ಲ....
ಉಕ್ಕುತ್ತಿರುವ ಭಾವನೆಗಳಿಗೆ ಅವನ ತಿರಸ್ಕಾರದ
ನಡೆಗೆ ಉಳಿದ ಭಾವನೆಗಳು ಬಿಕ್ಕುತ್ತಿವೆ..
ದೇಹ ಸುಡಲು ಬೆಂಕಿ ಆದರೆ,
ಅವನ ನೆನಪುಗಳು ಸಾಕು ನನ್ನ ಸುಡಲು....
ಅವಮಾನಿಸಿದರು ನನ್ನ ಪ್ರೀತಿಯನ್ನು
ಆರಾಧಿಸುತ್ತಿರುವೆ ಅವನನ್ನೇ...
ನಿನ್ನ ರಾಧೆ....

