Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Revati Patil

Romance Classics Inspirational

3  

Revati Patil

Romance Classics Inspirational

ಪ್ರೀತಿ ಇಲ್ಲದ ಮೇಲೆ

ಪ್ರೀತಿ ಇಲ್ಲದ ಮೇಲೆ

1 min
312


ಪ್ರೀತಿ ಇರದೆ ಬದುಕು ಸಾಧ್ಯವೇ? 

ಪ್ರೀತಿ ಇರದೆ ಬದುಕು ಯೋಗ್ಯವೇ? 

ಪ್ರೀತಿಯೂ ಪ್ರೀತಿ ಬಯಸುವುದು ಸಹ್ಯವೇ. 

ಪ್ರೀತಿಗೆ ನೀನು ಸೇರಿದರೆ, ನನ್ನ ಭಾಗ್ಯವೇ


ನಿನ್ನ ಪ್ರೀತಿಯಲ್ಲಿ ಮೋಸವಿಲ್ಲ 

ಈ ಸಂಪ್ರೀತಿಯಲ್ಲಿ ಮತ್ಸರವಿಲ್ಲ 

ಸ್ವಲ್ಪ ಲೋಭಿಯಾಗು ಇನಿಯ, ತೊಂದರೆಯಿಲ್ಲ 

ನಿನ್ನ ಅತಿ ಪ್ರೀತಿಗೂ ಒಪ್ಪುವೆನಲ್ಲ.


ಮುಡಿಸು ನಲ್ಲ ಮುಡಿಗೊಂದು ಮಲ್ಲೆ 

ಇರಲಾರೆ ನಾನು, ಪ್ರೀತಿ ಇಲ್ಲದ ಮೇಲೆ


Rate this content
Log in

Similar kannada poem from Romance