STORYMIRROR

Vaishnavi S Rao

Romance Classics Others

4  

Vaishnavi S Rao

Romance Classics Others

ನನ್ನಾಕೆ

ನನ್ನಾಕೆ

1 min
365

ಸೀರೆಯನ್ನು ಉಟ್ಟುಕೊಂಡು ಬರುತ್ತಾ ಇದ್ದಾಳಾ ನನ್ನಾಕೆ

ಕೆನ್ನೆಗೆ ತುಂಬಾ ಹಚ್ಚೋಳೆ ಅರಶಿನವನ್ನ

ಮೊಗಕ್ಕೆ ಕಾಣುತ್ತೆ ಕಾಸುಗಳ ಕುಂಕುಮ

ನತ್ತು ಏನ್ ಚೆಂದ ಅಂದವಾ

ಹಸಿರು ಸೀರೆಯಲ್ಲಿ ಏನ್ ಚಂದ್ ಕಾಂತಿ

ಆ ಕೈಗೆ ಹಸಿರು ಬಾಲೆ ಹಾಕಿದ್ಲಾ

ನನಗಾಗಿ ಮಲ್ಲಿಗೆ ಹೂವ ಮೂಡಿದ್ದಾಳಾ

ಬಯಲಿಗೆ ನನಗಾಗಿ ಓಡಿ ಬರುತ್ತಾಳಾ

ಮಾಲಾಕ್ಕನ ಕಣ್ಣ್ ಬಿದಿದ್ದು ನನ್ನಾಕೆಗೆ

ಬೊಂಬೆಯಂತ ಕಣ್ಣಿಗೆ ಕಪ್ಪು ಬಿಂದಿ ಹಾಕಿದಳ

ನಾಗಲಕ್ಷ್ಮಿ ಎಂಬ ಹೆಸರಿನ ದೇವಕ್ಕನ

ಓಡಿದಳಾ ನನ್ನಾಕೆ ಆಕೆಯ ಬಳಿಯಾತ್ತಾ

ಬಯಲ್ಲಗೆ ಇದ್ದವೇ ಗೇರು ಹಣ್ಣ ಹಿಡಿದುಕೊಂಡು ಓಡಿದಳಾ

ಸೊಮ್ಮಣ್ಣ ಕಂಡ್ ಓಡಿಸಿಕೊಂಡು ಓಡುವಾಗ ನನ್ನಾಕೆ

ನನ್ನ ಮೇಲೆ ದೋಪ್ಪನೆ ಬಿದ್ದಾಳಾ

ನನ್ ಹೊಸ ಹೊಸ ಲೋಕಕ್ಕೆ ಹೋದೆನಲ್ಲ

ಏನ್ ಅಂದ ಇದ್ದಾಳ ನನ್ನ ಮುದ್ದು ಒಡೆತಿ

ಕಣ್ಣಿಗ ಎಲ್ಲಿ ದೃಷ್ಟಿ ಬಿಳಿತ್ತೋ ಅಂಥ ಕಾಡಿಗೆ ಹಾಕಿದ್ದಾಳಾ

ಕೆನ್ನೆಗೆ ಅರಶಿಣ ಹಾಕಿದಾಳಾ

ಒಮ್ಮೆ ಕಣ್ಣ್ ಮುಚ್ಚಿಕೊಂಡ್ರು ಆಕೆಯೇ ಕಾಣುತ್ತಳಾ

ಕತ್ತು ತುಂಬಾ ಏನ್ ಹೊಳಿತಾದ ಅಷ್ಟ್ ಬಡವಿಗಲ್

ಹಾತ್ ಶೋಳು ಆಗುತ್ತಾ ನನ್ನಾಕೆಗ್

ನನ್ ಕೊಟ್ಟ ಆ ಕಿವಿ ಜುಮುಕಿ ಏತ್ ಪಾದರ್

ಏತ್ ಹುಡುಗಿ ನನ್ನೇ ಕಣ್ಣೇ ನಿನಗೆ ಬಿಳಿತ್ತಾಳೆ

ನನ್ ಆನಿ ಕೊಟ್ಟ ಸೀರೆ ಉಟ್ಟೂಕೊಂಡು ದೇವಸ್ಥಾನಕ್ಕೆ ಹೋದ್ರಾ

ನಿನ್ನ ಆ ಉದ್ದಾ ಕೂದಲುಳನ್ನ ಕಂಡ ಆ ಕೆಂಪು ಭೂತಕ್ಕ

ಆಕೆ ಓಡಿ ತೋರುಯ್ತಲಾ ಆ ಪುಷ್ಪದ ಮಾಲೆಯನ್ನ

ನನ್ನಾಕಿ ಆ ಹೂವಿನ ಪರಿಮಳಕ್ಕ್ ಹೊಸ ಲೋಕಕ್ಕೆ ಹೋಗುತ್ತನಾ

ಆಕೆಯ ನುಡಿಯನ್ನ ಕೇಳಿದ್ರ ಎಷ್ಟ್ ಖುಷಿ ಆಗುತ್ತದ

ಏನ್ ಚೆಲುವೆ ನಿನ್ನ ಹೆಸರ್ ಹೇಳೇ ಏನ್ ಮನದ

ಆಕೆ ಗಿಣಿ ತೋರಿಸಿ ಮಾತಾಡಿದಳಾ ಆಕೆಯ ಹೆಸರು

ನನ್ ಬಿದ್ದ ಬಿಟ್ಟೆ ಆಕೆಯ ತೋಟದ ಕೆಸರು ನಲ್ಗ.


Rate this content
Log in

Similar kannada poem from Romance