STORYMIRROR

ಚಿರು ಕನ್ನಡಿಗ ( Chiranjeevi P)

Tragedy

3  

ಚಿರು ಕನ್ನಡಿಗ ( Chiranjeevi P)

Tragedy

ನನ್ನ ಜೀವನ

ನನ್ನ ಜೀವನ

1 min
720

ಸಾಗದ ದಾರಿ ನನ್ನ ಜೀವನ,

ಎಷ್ಟು ಸಾಗಿದರು ಒಂಟಿಯಾಗಿ, ಒಬ್ಬಂಟಿಯಾಗಿ,

ಉಳಿದುಕೊಂಡೆನು ನನ್ನೊಳಗೆ ನಾ.

ಅರಿಯದ ಪುಸ್ತಕ ನನ್ನ ಜೀವನ,

ಎಷ್ಟು ಬರೆದರೂ ಬರಹಗಾರನಾಗಿ,ಮೌನಿಯಾಗಿ,

ಉಳಿದುಕೊಂಡೆನು ನನ್ನೊಳಗೆ ನಾ,

ಕಾಣದ ಕತ್ತಲು ನನ್ನ ಜೀವನ,

ಎಲ್ಲಿ ನೋಡಿದರು, ಹೇಗೆ ನೋಡಿದರೂ. 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy