ಸರಿಯುತ್ತಿರುವ ಕಾಲ
ಸರಿಯುತ್ತಿರುವ ಕಾಲ

1 min

489
ಬೀಳುವ ಮರವ ಕೇಳಿದಂತೆ,
ಕಟ್ಟಿಗೆಯಂತೆ ಸುಡಲೋ?
ಮೂರ್ತಿಯಂತೆ ಕೆತ್ತಲೋ? ಎಂದು.
ಕಾಲವು ಕಳೆಯುವ ಸಮಯ...
ಕೋಟಿ ಲೂಟಿ ಹೊಡೆದರೆನಂತೆ?
ಸರಿದ ಕಾಲ, ಸುರಿದ ಮಳೆಯಂತೆ.
ಚಾಟಿ ಎಟಿಗೂ ಸಾಟಿ ಇಲ್ಲದ
ಕಾಣದ ಬೂಟಿನ ಏಟು ಬಿಳುತಿರಲು.