STORYMIRROR

ಚಿರು ಕನ್ನಡಿಗ ( Chiranjeevi P)

Inspirational Others

1  

ಚಿರು ಕನ್ನಡಿಗ ( Chiranjeevi P)

Inspirational Others

ನನ್ನ ದೇಶ

ನನ್ನ ದೇಶ

1 min
125

ಕಷ್ಟ ಬಲದಿ ವಿರಜನರು ಕಟ್ಟಿದಂತ ದೇಶ, 

ಕೋಟಿ ವರ್ಷ ಸಾಲದಿಲ್ಲಿ ಬರೆಯಲಿದರ ಕೋಶ. 

ಕೋಟಿ ಜನರ ನಾಡಿನಲ್ಲಿ ನಿತ್ಯ ಹತ್ತು ಹಲವು ವೇಷ.

ದೇಶಕ್ಕಾಗಿ ವೀರ ಯೋಧ ಸಿಡಿದುನಿಂತ ರೊಷ, 

ಧೈರ್ಯದಿಂದ ಬದುಕಬೇಕು ಮೆಟ್ಟಿ ಮನದ ದೋಷ.

ಒಳ್ಳೆ ಬದುಕು, ತೊಡೆದು ಕೆಡುಕು ನಮ್ಮದೊಂದೆ ಆಶಾ,

ನಮ್ಮ ಹೆಸರ ಮುಂದೆ ಇರಲಿ ಎಂದು ನನ್ನ ದೇಶ. 


Rate this content
Log in

Similar kannada poem from Inspirational