STORYMIRROR

Chiranjeevi P

Fantasy

3  

Chiranjeevi P

Fantasy

ಸಣ್ಣ ಚಿಂತೆ.

ಸಣ್ಣ ಚಿಂತೆ.

1 min
506


ಸೂರ್ಯಾಸ್ತ ಕಂಡವಗೆ,

ಸೂರ್ಯೋದಯ ಕಾಣದೇ ಹೋದಂತೆ.

ಸಮುದ್ರವ ಕಂಡವಗೆ,

ಬಯಾರಿಕೆಯು ಆರದಂತೆ.

ಪ್ರೀಯತಮೆಯ ಕಂಡವಗೆ, 

ಮದುವೆಯೆ ಆಗಲಾರದಂತೆ,.

ಅಂತೆ, ಕಂತೆಗಳ ಕೊನೆಯದೊಂದು ನನ್ನ ಚಿಂತೆ.


Rate this content
Log in