ಚಿರು ಕನ್ನಡಿಗ ( Chiranjeevi P)
Inspirational
ಜಾತಿ, ಜಾತಿ,.. ಎನುವ ಅದಾಹುದಯ್ಯ
ನಿನ್ನೊಳಗೆ ನೀತಿ ಇಲ್ಲದ, ಧರ್ಮ ಸಂಸ್ಕಾರವಿಲ್ಲದ
ಅಹಂಕಾರವೆನುವ ಅಂತ್ಯವನು
ಹುಟ್ಟು ಹಾಕುವ ನಿನ್ನ ಆ ಅಂಧಕಾರ?
ಏನಿದ್ದರೇನು? ಎಷ್ಟಿದ್ದರೇನು? ಎಲ್ಲಿದ್ದರೇನು?
ಹೋಗಿ ಸೇರುವುದು ನಾಲ್ಕಡಿಯ ಮಣ್ಣಿನಲಿ.
ಅಹಂಕಾರವೆನುವ ಅ...
ಜೀವನ
ನನ್ನ ದೇಶ
ಬದಲಾವಣೆ?!!!!!
ನಮ್ಮ ಶಿಕ್ಷಕರು
ನನ್ನ ಜೀವನ
ಸರಿಯುತ್ತಿರುವ ...
ಸಣ್ಣ ಚಿಂತೆ.
ಅಮ್ಮ
ಕನ್ನಡದ ಕಂಪು
ತಳಿರು ತೋರಣಗಳಿಂದ ಶೃಂಗಾರಗೊಂಡಿದೆ ಇಂದು ದೀಪಾವಳಿ!! ತಳಿರು ತೋರಣಗಳಿಂದ ಶೃಂಗಾರಗೊಂಡಿದೆ ಇಂದು ದೀಪಾವಳಿ!!
ಕವಿ ಕೋಗಿಲೆಗಳು ಹರಿಸಿದ ಕಾವ್ಯಲಹರಿ ಕನ್ನಡ ನಾವು ನೀವು ಮಾತನಾಡುವ ನುಡಿ ಕನ್ನಡ!! ಕವಿ ಕೋಗಿಲೆಗಳು ಹರಿಸಿದ ಕಾವ್ಯಲಹರಿ ಕನ್ನಡ ನಾವು ನೀವು ಮಾತನಾಡುವ ನುಡಿ ಕನ್ನಡ!!
ತಾನೇ ಧನ್ಯವೆಂದು ಬೀಗಬೇಕೆ, ದಿವ್ಯಾ ತುಂಬಾ ಅದೃಷ್ಟವಂತೆ ಅಂತಾ ಭಾವಿಸಿದೀರಾ, ಖಂಡಿತಾ ಇಲ್ಲಾ ತಾನೇ ಧನ್ಯವೆಂದು ಬೀಗಬೇಕೆ, ದಿವ್ಯಾ ತುಂಬಾ ಅದೃಷ್ಟವಂತೆ ಅಂತಾ ಭಾವಿಸಿದೀರಾ, ಖಂಡಿತಾ ಇಲ್ಲಾ
ಹಾದಿ ಮ್ಯಾಗಿನ ಹೆಣವಾಗಿ ಹೋಗಬ್ಯಾಡ್ರಿ ಹೆತ್ತ ಮಕ್ಕಳಿಗ್ ನೆಲೆಯಿಲ್ಲದಂಗ್ ಮಾಡಬ್ಯಾಡ್ರಿ ಹಾದಿ ಮ್ಯಾಗಿನ ಹೆಣವಾಗಿ ಹೋಗಬ್ಯಾಡ್ರಿ ಹೆತ್ತ ಮಕ್ಕಳಿಗ್ ನೆಲೆಯಿಲ್ಲದಂಗ್ ಮಾಡಬ್ಯಾಡ್ರಿ
ನಿಮ್ಮಯ ಆತ್ಮಕೆ ಶಾಂತಿಯ ಕೋರುತ ಮತ್ತೆ ನಮ್ಮಯ ನಾಡಲೆ ಮರುಹುಟ್ಟು ಸಿಗಲೆಂದು ಕೋರುವೆವು. ನಿಮ್ಮಯ ಆತ್ಮಕೆ ಶಾಂತಿಯ ಕೋರುತ ಮತ್ತೆ ನಮ್ಮಯ ನಾಡಲೆ ಮರುಹುಟ್ಟು ಸಿಗಲೆಂದು ಕೋರುವೆವು.
ಪಯಣದ ಆಸು ಪಾಸು ಸೆಳೆತದ ಕವಲುಗಳನಿಟ್ಟು ನೀ ಒಳನೂಕಿಬಿಟ್ಟೆ ಪಯಣದ ಆಸು ಪಾಸು ಸೆಳೆತದ ಕವಲುಗಳನಿಟ್ಟು ನೀ ಒಳನೂಕಿಬಿಟ್ಟೆ
ವಿಶ್ವ ಭೂಪಟದೊಳು ವಿರಾಜಿತೆ ವಿಜೇತೆ ಈ ನನ್ನ ಜನ್ಮ ಭೂಮಿ ವಿಶ್ವ ಭೂಪಟದೊಳು ವಿರಾಜಿತೆ ವಿಜೇತೆ ಈ ನನ್ನ ಜನ್ಮ ಭೂಮಿ
ಸಲಹೆಯಲಿ ಮಂತ್ರಿ ಶಯನದಲಿ ರಂಭೆ ಔತಣದಲಿ ತಾಯಿ ಕ್ಷಮೆಯಲ್ಲಿ ಭೂದೇವಿ ಸಲಹೆಯಲಿ ಮಂತ್ರಿ ಶಯನದಲಿ ರಂಭೆ ಔತಣದಲಿ ತಾಯಿ ಕ್ಷಮೆಯಲ್ಲಿ ಭೂದೇವಿ
ಮ - ಮಡಿಲಲಿ ಆಡಿಸಿ ಬೆಳೆಸಿ, ತನ್ನನೇ ತಾನು ಮರೆತಳಾ ನಮ್ಮಮ್ಮ ಮ - ಮಡಿಲಲಿ ಆಡಿಸಿ ಬೆಳೆಸಿ, ತನ್ನನೇ ತಾನು ಮರೆತಳಾ ನಮ್ಮಮ್ಮ
ಆರಲು ಬಿಡದಿರು ಭರವಸೆಯ ಜ್ಯೋತಿ ಮಾಡು ನೀ ಪ್ರತಿ ದಿನವೂ ಕರ್ತವ್ಯದಾರತಿ ಆರಲು ಬಿಡದಿರು ಭರವಸೆಯ ಜ್ಯೋತಿ ಮಾಡು ನೀ ಪ್ರತಿ ದಿನವೂ ಕರ್ತವ್ಯದಾರತಿ
ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ ಟಿಸಿಲೊಡೆದ ಭಾವನೆಯ ಚಿಗುರುಗಳ ಕಡೆಗೊಮ್ಮೆ ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ ಟಿಸಿಲೊಡೆದ ಭಾವನೆಯ ಚಿಗುರುಗಳ ಕಡೆಗೊಮ್ಮೆ
ಬುಡದಿಂದ ಉಸಿರು ಹೊರಗೋಗ್ಯಾದ ನೋಡ ಬುಡದಿಂದ ಉಸಿರು ಹೊರಗೋಗ್ಯಾದ ನೋಡ
ದೀಪದ ಬುಡದಲ್ಲಿ ಕತ್ತಲೆ ಇರುವುದು ಮನುಜ|| ದೀಪದ ಬುಡದಲ್ಲಿ ಕತ್ತಲೆ ಇರುವುದು ಮನುಜ||
ಜೀವನ ರಥದಲ್ಲಿ ಮಾರ್ಗದರ್ಶಿಯಾದಳು ಜೀವನ ರಥದಲ್ಲಿ ಮಾರ್ಗದರ್ಶಿಯಾದಳು
ಬಂದೋಗ ದಾರ್ಯಾಗ ಮಂದಿ ಮಕ್ಕಳೆಲ್ಲ ಋಣಇರುತನಕ ಜೊಡಿಗಿರುತಾರ ಬಂದೋಗ ದಾರ್ಯಾಗ ಮಂದಿ ಮಕ್ಕಳೆಲ್ಲ ಋಣಇರುತನಕ ಜೊಡಿಗಿರುತಾರ
ಶಕ್ತಿ ಮುಕ್ತಿ ಯುಕ್ತಿ ದಾತೆ ನೀನಾಗಿರುವೆ ಶಕ್ತಿ ಮುಕ್ತಿ ಯುಕ್ತಿ ದಾತೆ ನೀನಾಗಿರುವೆ
ಇಲ್ಲಿ ಪರಿಶ್ರಮ ಮುಖ್ಯನೇ ಹೊರತು, ಸಾಧನೆಯ ಕಿರೀಟ ಅಲ್ಲಾ. ಇಲ್ಲಿ ಪರಿಶ್ರಮ ಮುಖ್ಯನೇ ಹೊರತು, ಸಾಧನೆಯ ಕಿರೀಟ ಅಲ್ಲಾ.
ಆಧುನಿಕತೆಯ ಆಡಂಬರಕೆ ಗಿಡ ಮರಗಳ ಕಡಿದು ಮಣ್ಣಿನ ರಸ್ತೆ ಕಾಂಕ್ರೀಟ್ ಮಯವಾಗಿತ್ತು ಆಧುನಿಕತೆಯ ಆಡಂಬರಕೆ ಗಿಡ ಮರಗಳ ಕಡಿದು ಮಣ್ಣಿನ ರಸ್ತೆ ಕಾಂಕ್ರೀಟ್ ಮಯವಾಗಿತ್ತು
ನೀವು ಓದಿ ಪುಸ್ತಕವನ್ನು ಜ್ಞಾನದಿಂದ ತುಂಬಿ ಮಸ್ತಕವನ್ನು ! ನೀವು ಓದಿ ಪುಸ್ತಕವನ್ನು ಜ್ಞಾನದಿಂದ ತುಂಬಿ ಮಸ್ತಕವನ್ನು !
ಪ್ರತಿನಿತ್ಯ ನಗುತಿಹಳು ಎಲ್ಲರ ಮನೆಗಳಲಿ ಸಂಭ್ರಮದ ಹಸಿರಿನಲಿ, ಹಬ್ಬದ ಹೆಸರಿನಲಿ ಪ್ರತಿನಿತ್ಯ ನಗುತಿಹಳು ಎಲ್ಲರ ಮನೆಗಳಲಿ ಸಂಭ್ರಮದ ಹಸಿರಿನಲಿ, ಹಬ್ಬದ ಹೆಸರಿನಲಿ