STORYMIRROR

ಮೌನಿ ❣

Romance Classics Others

3  

ಮೌನಿ ❣

Romance Classics Others

ನೀ ಇರದೆ

ನೀ ಇರದೆ

1 min
365

ಬದುಕಿ ಬಿಡಬಹುದು ನಾನು

ನಿನ್ನ ಹೊರತು

ಮರೆತು ಸಾಗಬಹುದಿತ್ತು ನಾನು

ಬರೀ ಹೆಸರಾಗಿ ನನ್ನೊಳಗೆ ನೀನಾದರೆ

ಉಸಿರು ಮರೆತ ದೇಹದಂತೆ

ಆತ್ಮ ಇರದ ಶವದಂತೆ

ನೀ ಇರದ ಹೊರತು ನಾ ಇಲ್ಲ

ನೀ ಇರದೆ ನಾ ನಾನಲ್ಲ

To my love

 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance